ಟಾಪ್ ಟೆನ್
ಮಹಾನ್ ಇತಿಹಾಸಕಾರರು (ಮರು ಅವಲೋಕನ)
ಅರುಣ್ ಶೌರಿ
ಅನು: ಮಂಜುನಾಥ ಅಜ್ಜಂಪುರ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: 200 ರು.
ಅಷ್ಟಕ್ಕೂ ನಾನು ಹೇಳೋದು ಇಷ್ಟು (ವ್ಯಕ್ತಿತ್ವ ವಿಕಸನ ಕುರಿತು)
ಸ್ವಪನ್ ಸೇಠ್
ಕನ್ನಡಕ್ಕೆ: ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 90 ರು.
ಬುತ್ತಿ (ನಾ. ಡಿಸೋಜರ ಬದುಕಿನ ಒಳನೋಟಗಳು)
ನಾ. ಡಿಸೋಜ
ಹೇಮಂತ ಸಾಹಿತ್ಯ, ಬೆಂಗಳೂರು
ಬೆಲೆ: 150 ರು.
ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150 ರು.
ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)
ಪ್ರೊ. ಜಿ.ಎಸ್. ಆಮೂರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ: 100 ರು.
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 195 ರು.
ಅಂತರ್ಮುಖ (ಲೇಖನಗಳು)
ವೀಣಾ ಬನ್ನಂಜೆ
ಯಾಜಿ ಪ್ರಕಾಶನ, ಹೊಸಪೇಟೆ
ಬೆಲೆ: 80 ರು.
ಘಾಚರ್ ಘೋಚರ್ (ಕಥೆಗಳು)
ವಿವೇಕ ಶಾನಭಾಗ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 95 ರು.
ದ ಕೈಟ್ ರನ್ನರ್ (ಕಾದಂಬರಿ)
ಖಾಲೆದ್ ಹೊಸೇನಿ
ಅನು: ಜಿ.ಪಿ. ಶೈಲಜ
ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು
ಬೆಲೆ: 250 ರು.
ಸಮಗ್ರ ಕಾವ್ಯ (ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಕಾವ್ಯ)
ಜಿ.ಎಸ್. ಶಿವರುದ್ರಪ್ಪ
ಕಾಮಧೇನು ಪುಸ್ತಕ ಭವನ, ಬೆಂಗಳೂರು
ಬೆಲೆ: 450 ರು.
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.