ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)

Vishwanath S
Updated On : 25 Jan 2014, 4:30 am

ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)
ಪ್ರೊ. ಜಿ.ಎಸ್. ಆಮೂರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ: 100 ರು.
ಮೋದಿ ಮುಸ್ಲಿಂ ವಿರೋಧಿಯೇ (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150 ರು.
ಮಹಾನ್ ಇತಿಹಾಸಕಾರರು (ಮರು ಅವಲೋಕನ)
ಅರುಣ್ ಶೌರಿ
ಅನು: ಮಂಜುನಾಥ ಅಜ್ಜಂಪುರ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: 200 ರು.
ಪ್ರದಕ್ಷಿಣ ಆಫ್ರಿಕಾ (ಆಫ್ರಿಕಾ ಪ್ರವಾಸ ಕಥನ)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 170 ರು.
ಮಿತಿಯಿಲ್ಲದ ಏಣಿ (ಭಾರತರತ್ನ ಸಿಎನ್‌ಆರ್ ರಾವ್ ಆತ್ಮಚರಿತ್ರೆ)
ಅನು: ಎಚ್.ಎಸ್. ನಿರಂಜನ ಆರಾಧ್ಯ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು
ಬೆಲೆ: 150 ರು.
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 195 ರು.
ತೋಟಿಯ ಮಗ (ಮಲಯಾಳಂ ಕಾದಂಬರಿ)
ತಗಳಿ ಶಿವಶಂಕರ ಪಿಳ್ಳೆ
ಅನು: ಮೋಹನ ಕುಂಟಾರ್
ಯಾಜಿ ಪ್ರಕಾಶನ, ಹೊಸಪೇಟೆ
ಬೆಲೆ: 120 ರು.
ಬಲುತ (ದಲಿತ ಲೇಖಕನ ಆತ್ಮಕಥನ)
ದಯಾ ಪವಾರ
ಅನು: ಪ್ರೊ. ಚಂದ್ರಕಾಂತ ಪೋಕಳೆ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 125 ರು.
ದೇಸಿ ಆಹಾರ ಪದ್ಧತಿ (ಒಂದು ಪರಿಚಯ)
ಪ್ರಸನ್ನ
ಒಂಟಿದನಿ ಪ್ರಕಾಶನ, ಹೊನ್ನೇಸರ
ಬೆಲೆ: 80
ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
ತೀರ್ಥರಾಮ ವಳಲಂಬೆ
ಯಾನ ಪ್ರಕಾಶನ, ಮಂಗಳೂರು
ಬೆಲೆ: 12 ರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement