ಟಾಪ್ ಟೆನ್
ಬೆಳ್ಳಿ ತಟ್ಟೆ (ಇದರ ತುಂಬಾ ಆಹಾರ ಪದಾರ್ಥಗಳ ಆರೋಗ್ಯಾಂಶಗಳು)
ಡಾ.ಪಿ. ಸದಾನಂದ ಮಯ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 200/-
ತೊಟ್ಟಿಕ್ಕುತ್ತಲೇ ಇದೆ ನೆತ್ತರು (ಇದು ಕ್ರೆಂ ಅಂಡ್ ಕ್ರೈಂ ಯುಗ, ಶಿಕ್ಷೆಯಿಲ್ಲ)
ಅಗ್ನಿ ಶ್ರೀಧರ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 350/-
ಹಿಮಾಲಯದ ಗುರುವಿನ ಗರಡಿಯಲ್ಲಿ (ಓರ್ವ ಯೋಗಿಯ ಆತ್ಮಕಥೆ)
ಶ್ರೀ ಎಂ.
ಅನು: ಡಾ. ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270/-
ಸಂಪನ್ನ ಭಾರತ, ಸಮೃದ್ಧ ಭಾರತ (ಕಲಾಂ ಅವರ ಕನಸು)
ಎಪಿಜೆ ಅಬ್ದುಲ್ ಕಲಾಂ
ಅನು: ಜಿ.ಕೆ. ಮಧ್ಯಸ್ಥ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 140/-
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 250/-
ಸುನಾದ ವಿನೋದಿನಿ ಎಂ.ಎಸ್. ಸುಬ್ಬುಲಕ್ಷ್ಮಿ (ಜೀವನ-ಸಾಧನೆ)
ಎಸ್. ಕೃಷ್ಣಮೂರ್ತಿ
ಆಕೃತಿ ಪುಸ್ತಕ ಮಳಿಗೆ, ಬೆಂಗಳೂರು
ಬೆಲೆ: 150/-
ಕಿರಗೂರಿನ ಗಯ್ಯಾಳಿಗಳು (ಕಥಾಸಂಕಲನ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 90/-
ಬರ ಅಂದ್ರೆ ಎಲ್ಲರಿಗೂ ಇಷ್ಟ (ಅತಿ ಬೇಗ ಮೂರನೆಯ ಮುದ್ರಣ ಕಂಡ ಕೃತಿ)
ಪಿ. ಸಾಯಿನಾಥ್
ಅನು: ಜಿ.ಎನ್. ಮೋಹನ್
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 350/-
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 130/-
ಕರ್ಮ (ಕಾದಂಬರಿ)
ಕರಣಂ ಪವನ್ ಪ್ರಸಾದ್
ಕಾನ್ಕೇವ್ ಮೀಡಿಯಾ, ಬೆಂಗಳೂರು, ಬೆಲೆ: 125/-
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710