ಖುಷಿ

ಟಾಪ್ ಟೆನ್

ಬೆಳ್ಳಿ ತಟ್ಟೆ (ಇದರ ತುಂಬಾ ಆಹಾರ ಪದಾರ್ಥಗಳ ಆರೋಗ್ಯಾಂಶಗಳು)
ಡಾ.ಪಿ. ಸದಾನಂದ ಮಯ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 200/-
ಸ್ವಯಂಭು (ವ್ಯಾಸ ಮಹಾಭಾರತ ವಿಜ್ಞಾನನಿಷ್ಠ ಸಂಶೋಧನೆ)
ಡಾ. ಪದ್ಮಾಕರ ವಿ. ವರ್ತಕ
ಅನು: ಹೇಮಂತರಾಜ
ಪ್ರಚೇತ ಬುಕ್ ಹೌಸ್, ಬೆಂಗಳೂರು
ಬೆಲೆ: 350/-
ಕ್ವಾಂಟಂ ಜಗತ್ತು (ಸೃಷ್ಟಿ ರಹಸ್ಯದ ತಾಜಾ ಶೋಧನೆ)
ಅಗ್ನಿ ಶ್ರೀಧರ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195/-
ವೃದ್ಧ ಮತ್ತು ಸಮುದ್ರ (ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾದಂಬರಿ)
ಅರ್ನೆಸ್ಟ್ ಹೆಮಿಂಗ್ವೇ
ಅನು: ಕೆ.ಎಸ್. ಭಗವಾನ್
ಕಣ್ವ ಪ್ರತಿಷ್ಠಾನ, ಬೆಂಗಳೂರು
ಬೆಲೆ: 65/-
ಸ್ವರಾಜ್ಯ (ಸ್ವರಾಜ್ಯ ಕುರಿತು ಕೇಜ್ರಿವಾಲರ ಚಿಂತನೆ)
ಅರವಿಂದ ಕೇಜ್ರಿವಾಲ್
ವಾಸನ್ ಪಬ್ಲಿಕೇಷನ್, ಬೆಂಗಳೂರು
ಬೆಲೆ: 95/-
ಕಾಡಿನೊಳಗೊಂದು ಜೀವ (ವನ್ಯ ಜೀವಿಗಳೊಂದಿಗೆ ಬದುಕು ಮತ್ತು ಅನುಭವಗಳು)
ಕೆ.ಎಂ. ಚಿಣ್ಣಪ್ಪ
ನಿರೂಪಣೆ: ಟಿ.ಎಸ್. ಗೋಪಾಲ್
ನವಕರ್ನಾಟಕ ಪ್ರಕಾಶನ, ಬೆಂಗಳೂರು, ಬೆಲೆ: 170/-
ಹುದುಗಲಾರದ ದುಃಖ (ವೃತ್ತಿ, ಪ್ರೀತಿ ಮತ್ತು ವ್ಯಥೆಗಳ ನೆನಪು)
ವಸಂತ ಕಣ್ಣಬಿರನ್
ಅನು: ಎಂ.ಎಸ್. ಆಶಾದೇವಿ
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: 310/-
ಸುನಾದ ವಿನೋದಿನಿ ಎಂ.ಎಸ್. ಸುಬ್ಬುಲಕ್ಷ್ಮಿ (ಜೀವನ-ಸಾಧನೆ)
ಎಸ್. ಕೃಷ್ಣಮೂರ್ತಿ
ಆಕೃತಿ ಪುಸ್ತಕ ಮಳಿಗೆ, ಬೆಂಗಳೂರು
ಬೆಲೆ: 150/-
ಕರ್ಮ (ಕಾದಂಬರಿ)
ಕರಣಂ ಪವನ್ ಪ್ರಸಾದ್
ಕಾನ್‌ಕೇವ್ ಮೀಡಿಯಾ, ಬೆಂಗಳೂರು, ಬೆಲೆ: 125/-
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 130/-




ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ,  ಬೆಂಗಳೂರು-560 004
ದೂರವಾಣಿ: 26617755, 2661710

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ