ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಟಾಪ್ ಟೆನ್

Vishwanath S
Updated On : 14 Jun 2014, 2:07 am

ಭಾವತೀರಯಾನ
(ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ ರೂ. 130

ನರೇಂದ್ರ ಮೋದಿ
ಯಾರೂ ತುಳಿಯದ ಹಾದಿ
(ಅತ್ಯಂತ ಹೆಚ್ಚು ಮುದ್ರಣ ಕಂಡ ಕೃತಿ)
ಪ್ರತಾಪ್ ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ ರೂ. 225

ನೂರೆಂಟು ಮಾತು-9
(ಜನಪ್ರಿಯ ಅಂಕಣ ಬರಹಗಳು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ ರೂ. 195

ಬರ ಅಂದ್ರೆ ಎಲ್ಲರಿಗೂ ಇಷ್ಟ (ಭಾರತದ ಕಡು ಬಡ ಜಿಲ್ಲೆಗಳ ಕಥನ)
ಪಿ. ಸಾಯಿನಾಥ್
ಅನು: ಜಿ.ಎನ್. ಮೋಹನ್
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ ರೂ. 350

ಜಾತಿ ಸಂವಾದ
(ಸಾರ್ವಜನಿಕ ಸಂವಾದ-ಲೇಖನಗಳ ಸಂಕಲನ)
ವಿವಿಧ ಲೇಖಕರು
ಪ್ರಜಾವಾಣಿ ಪ್ರಕಾಶನ, ಬೆಂಗಳೂರು
ಬೆಲೆ ರೂ. 200

ಔಟರ್ ಸಿಗ್ನಲ್
(ಪ್ರಬಂಧಗಳ ಸಂಕಲನ)
ಚಂದ್ರಶೇಖರ ಆಲೂರು
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ
ಬೆಲೆ ರೂ. 180

ಈ ಊರಿನಲ್ಲಿ ಕಳ್ಳರೇ ಇಲ್ಲ (ಕಥೆಗಳು)
ಗಾಬ್ರಿಯೇಲ್ ಗಾರ್ಸಿಯಾ ಮಾರ್‌ಕೆಸ್
ಅನು: ಎಸ್. ದಿವಾಕರ್,
ಜಯಶ್ರೀ ಕಾಸರವಳ್ಳಿ
ಆಕೃತಿ ಪುಸ್ತಕ, ಬೆಂಗಳೂರು
ಬೆಲೆ ರೂ. 60

ಹಿಮಾಲಯದ ಗುರುವಿನ ಗರಡಿಯಲ್ಲಿ (ಓರ್ವ ಯೋಗಿಯ ಆತ್ಮಕಥೆ)
ಶ್ರೀ. ಎಂ.
ಅನು: ಡಾ. ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ ರೂ. 270

ಣವಿಣ (ಕಿರು ಬರಹಗಳ ಸಂಕಲನ)
ನವೀನ್ ಸಾಗರ್
ಡೆಡ್‌ಲೈನ್ ಕ್ರಿಯೇಷನ್ಸ್, ಬೆಂಗಳೂರು
ಬೆಲೆ ರೂ. 150

ಖಾಲಿ ಶಿಲುಬೆ
(ಪಾಪಿಯೊಬ್ಬನ ಪ್ರೇಮ ಪದ್ಯಗಳು)
ಅಂಕಿತ ಪುಸ್ತಕ
ಚಕ್ರವರ್ತಿ ಚಂದ್ರಚೂಡ್
ಟೈಮ್‌ಲೈನ್ ಕ್ರಿಯೇಷನ್ಸ್, ಬೆಂಗಳೂರು
ಬೆಲೆ ರೂ. 99

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement