ಟಾಪ್ ಟೆನ್
1. ಕೋಳಿ ಕೂಗುವ ಮುನ್ನ (ಚಿತ್ತಾಲರ ಕಥೆಗಳು)
ಯಶವಂತ ಚಿತ್ತಾಲ,
ಪ್ರಿಸಮ್ ಬುಕ್ ಪ್ರೈ.ಲಿ., ಬೆಂಗಳೂರು
ಬೆಲೆ: 120 ರು.
ಟ್ರೈನ್ ಟು ಪಾಕಿಸ್ತಾನ್ (ಕಾದಂಬರಿ)
ಖುಷ್ವಂತ್ಸಿಂಗ್
ಅನು: ಡಾ.ಎಂ.ಬಿ. ರಾಮಮೂರ್ತಿ
ಲಂಕೇಶ್ ಪ್ರಕಾಶನ, ಬೆಂಗಳೂರು
ಬೆಲೆ: 125 ರು.
ಶಿಲಾಕುಲ ವಲಸೆ (ಗಣೇಶಯ್ಯನವರ ಹೊಸ ರೋಚಕ ಕಾದಂಬರಿ)
ಡಾ. ಕೆ.ಎನ್. ಗಣೇಶಯ್ಯ
ಅಂಕಿತ ಪುಸ್ತಕ, ಬೆಲೆ: 225 ರು.
ಅತೀಂದ್ರಿಯ ವಿಜ್ಞಾನ ಮತ್ತು ಆರೋಗ್ಯ (ಒಂದು ಚಿಂತನೆ)
ತೀರ್ಥರಾಮ ವಳಲಂಬೆ
ಯಾನ ಪ್ರಕಾಶನ, ಮಂಗಳೂರು, ಬೆಲೆ: 150 ರು.
ಮೈಸೂರು ಸಂಸ್ಥಾನದಲ್ಲಿ ದಲಿತರು (ಒಂದು ಅಧ್ಯಯನ)
ಡಾ. ಎನ್. ಚಿನ್ನಸ್ವಾಮಿ ಸೋಸಲೆ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಬೆಲೆ: 200 ರು.
ಯೋಗ ಮುದ್ರಾ ಪ್ರಪಂಚ (ದೈಹಿಕ, ಮಾನಸಿಕ, ಆರೋಗ್ಯ ಮತ್ತು ಅಧ್ಯಾತ್ಮ, ಚೈತನ್ಯ ಪ್ರಧಾನ ಮುದ್ರೆಗಳು)
ಕೆ. ರಂಗರಾಜ ಅಯ್ಯಂಗಾರ್
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 160 ರು.
ವಿಭಿನ್ನತೆ (ಪಾಶ್ಚಾತ್ಯ ಸಾರ್ವತ್ರಿಕತಾವಾದಕ್ಕೆ ಭಾರತೀಯ ಸವಾಲು)
ರಾಜೀವ್ ಮಲ್ಹೋತ್ರಾ
ಅನು: ಕೆ.ಎಸ್. ಕಣ್ಣನ್, ಎಚ್.ಆರ್. ಮೀರಾ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 400 ರು.
ವಾಲ್ಮೀಕಿ ಯಾರು (ಒಂದು ಚಿಂತನೆ)
ಡಾ. ಕೆ.ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಬೆಲೆ: 100 ರು.
ಕಮಲಾದಾಸ್ ಸಮಗ್ರ ಕತೆಗಳು
ಅನು: ಕೆ.ಕೆ. ಗಂಗಾಧರನ್
ಹೇಮಂತ ಸಾಹಿತ್ಯ, ಬೆಂಗಳೂರು, ಬೆಲೆ: 300 ರು.
ಬೆಳುವಲದ ಬದುಕು (ಡಾ. ಬೆಟಗೇರಿ ಕೃಷ್ಣಶರ್ಮ ಸಮಗ್ರ ಕಥೆಗಳು)
ಪ್ರ.ಸಂ. ರಾಘವೇಂದ್ರ ಪಾಟೀಲ
ಡಾ. ಬೆಟಗೇರಿ ಕಷ್ಣಶರ್ಮ ಸ್ಮಾರಕ ಟ್ರಸ್ಟ್, ಬೆಳಗಾವಿ, ಬೆಲೆ: 350 ರು.
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710