ಅಶ್ಲೀಲತೆ: ಇಂಟರ್‌ನೆಟ್‌ನಲ್ಲಿರೋ ಸನ್ನಿಲಿಯೋನಳ ನಗ್ನ ಫೋಟೋ. ಕಲೆ: ಸನ್ನಿಲಿಯೋನ್‌ಳ ನಗ್ನ ಚಿತ್ರದ ಪೇಂಟಿಂಗ್.
ತುಂಟಾಟಿಕೆಯ ಪರಮಾವಧಿ: ಯುವಕ ವಿರಹಗೀತೆ ಕೇಳುತ್ತಾ, ಈ ಸಂದರ್ಭಕ್ಕೆ ಯಾವ ಹುಡುಗಿಯನ್ನು ನೆನಪಿಸಿಕೊಳ್ಳಲಿ ಎಂದು ಯೋಚಿಸುವುದು.
ಜಗತ್ತಿನ ಅತಿ ಉದ್ದದ ಟಾಯ್ಲೆಟ್- ಇಂಡಿಯನ್ ರೇಲ್ವೆ!
ಚೀನಾ ಮಹಾಗೋಡೆ ಭಾರತದಲ್ಲಿ ಇದ್ದಿದ್ರೆ- ಅದು ಜಗತ್ತಿನ ಅತಿದೊಡ್ಡ ಮೂತ್ರಾಲಯ ಆಗಿರ್ತಿತ್ತು!
ರೇಸ್‌ಗೆ ಒಂದು ಸಿಂಪಲ್ ಉದಾಹರಣೆ: ಪಾನಿಪೂರಿವಾಲಾ ಮುಂದಿನ ಪೂರಿ ರೆಡಿಮಾಡಿ ಪ್ಲೇಟ್‌ಗೆ ಹಾಕೋ ಮುನ್ನ ಪ್ಲೇಟಲ್ಲಿರೋ ಪಾನಿಪೂರಿ ಖಾಲಿ ಮಾಡೋದು!