ನೂರೆಂಟು ಮಾತು- 8
ನೂರೆಂಟು ಮಾತು- 8 (ಅತ್ಯಂತ ಜನಪ್ರಿಯ ಅಂಕಣ ಬರಹಗಳು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195
ಬೇಟೆಗಾರನ ಹುಲಿಹೆಜ್ಜೆ (ಬೇಟೆಯ ನೆನಪುಗಳು)
ಕೆದಂಬಾಡಿ ಜತ್ತಪ್ಪ ರೈ
ಕನಸು ಪ್ರಕಾಶನ, ಮಾಡಾವು
ಬೆಲೆ: 175
ಎಂದಿಗೂ ಸಲ್ಲುವ ಮಾರ್ಕ್ಸ್ (ಮಾರ್ಕ್ಸ್ವಾದವನ್ನು ಕುರಿತು ಚಿಂತನೆ)
ಡಾ. ಜಿ. ರಾಮಕೃಷ್ಣ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 90
ಇಂದಿರಾಬಾಯಿ (ಕನ್ನಡದ ಮೊದಲ ಸ್ವತಂತ್ರ ಕಾದಂಬರಿ)
ಗುಲ್ವಾಡಿ ವೆಂಕಟರಾವ್
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: 150
ವಾಲ್ಮೀಕಿ ಯಾರು? (ಒಂದು ಚಿಂತನೆ)
ಡಾ: ಕೆ.ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 100
ರಹಸ್ಯ ಪತ್ರಗಳು (ವ್ಯಕ್ತಿತ್ವ ವಿಕಸನ ಕುರಿತು)
ರಾಬಿನ್ ಶರ್ಮಾ
ಜೈಕೊ ಪ್ರಕಾಶನ, ನವದೆಹಲಿ
ಬೆಲೆ: 165
ಮಹಾನ್ ಇತಿಹಾಸಕಾರರು (ಮರು ಅವಲೋಕನ)
ಅರುಣ್ ಶೌರಿ
ಅನು: ಮಂಜುನಾಥ ಅಜ್ಜಂಪುರ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: 200
ಮುದ್ದುರಾಮನ ಮನಸು (1101 ಚೌಪದಿಗಳ ಸಂಕಲನ)
ಕೆ.ಸಿ. ಶಿವಪ್ಪ, ಸಂವಹನ ಪ್ರಕಾಶನ, ಮೈಸೂರು, ಬೆಲೆ: 120
ಇಂತಿ ನಮಸ್ಕಾರಗಳು (ಪಿ. ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ)
ನಟರಾಜ್ ಹುಳಿಯಾರ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 180
ಹಸೀನಾ ಮತ್ತು ಇತರ ಕಥೆಗಳು (ಬಾನು ಮುಷ್ತಾಕ್ ಅವರ ಸಮಗ್ರ ಕತೆಗಳು)
ಬಾನು ಮುಷ್ತಾಕ್
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 400
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.