ವಾಲ್ಮೀಕಿ ಯಾರು? (ಒಂದು ಚಿಂತನೆ)
ಡಾ. ಕೆ.ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150 ರು.
ನೂರೆಂಟು ಮಾತು- 8 (ಅತ್ಯಂತ ಜನಪ್ರಿಯ ಅಂಕಣ ಬರಹಗಳು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195 ರು.
ಭಾವತೀರಯಾನ (ಸ್ಫೂರ್ತಿ ನೀಡುವ ಬರಹಗಳು)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 120
ಕರ್ಮ (ಕಾದಂಬರಿ)
ಕರಣಂ ಪವನ್ ಪ್ರಸಾದ್
ಕಾನ್‌ಕೇವ್ ಮೀಡಿಯಾ, ಬೆಂಗಳೂರು
ಬೆಲೆ: 125 ರು.
ಹೀಗೊಂದು ದಾಂಪತ್ಯ ಗೀತೆ (ಆಂಟನ್ ಚೆಕಾವ್‌ರ ಕಾದಂಬರಿ ಮತ್ತು ಕಥೆಗಳು)
ಚಂದ್ರಶೇಖರ ಆಲೂರು
ಅನ್ನಪೂರ್ಣ ಪ್ರಕಾಶನ, ಸಿರಿಗೇರಿ
ಬೆಲೆ: 80 ರು.
ನರೇಂದ್ರ ಮೋದಿ (ಒಂದು ರಾಜಕೀಯ ವ್ಯಕ್ತಿಚಿತ್ರ)
ಆ್ಯಂಡೀ ಮರಿನೋ
ಅನು: ಡಾ. ಶಿವಾನಂದ ಬೇಕಲ್
ಮಂಜುಳ್ ಪಬ್ಲಿಷಿಂಗ್ ಹೌಸ್, ಭೂಪಾಲ್
ಬೆಲೆ: 350 ರು.
ಬೇಟೆಗಾರನ ಹುಲಿಹೆಜ್ಜೆ (ಬೇಟೆಯ ನೆನಪುಗಳು)
ಕೆದಂಬಾಡಿ ಜತ್ತಪ್ಪ ರೈ
ಕನಸು ಪ್ರಕಾಶನ, ಮಾಡಾವು
ಬೆಲೆ: 175 ರು.
ವಿರಕ್ತ ರಾಷ್ಟ್ರಕ ಡಿವಿಜಿ (ಡಿವಿಜಿ ಜೀವನ ಚರಿತ್ರೆ)
ಡಿ.ಆರ್. ವೆಂಕಟರಮಣನ್
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 225 ರು.
ಮರುಭೂಮಿಯ ಹೂ (ಆಫ್ರಿಕಾದ ಅನಾಮಿಕ ಪುತ್ರಿಯೊಬ್ಬಳ ಆತ್ಮಚರಿತ್ರೆ)
ಡಾ. ಎನ್. ಜಗದೀಶ್ ಕೊಪ್ಪ
ಮಣಿ ಪ್ರಕಾಶನ, ಬೆಂಗಳೂರು
ಬೆಲೆ: 125 ರು.
ಬದುಕಲು ಕಲಿಯಿರಿ (ಕನ್ನಡದ ಮೊದಲ ವ್ಯಕ್ತಿತ್ವ ವಿಕಸನ ಕುರಿತ ಕೃತಿ)
ಸ್ವಾಮಿ ಜಗದಾತ್ಮಾನಂದ
ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು
ಬೆಲೆ: 140 ರು.
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710