ಖುಷಿತಮಾಷೆಗಳ 'ರಸಾಯನ'
Updated On : 24 May 2014, 2:04 am
- ಒಂದು ಪ್ರಯೋಗ ಕೆಲಸ ಮಾಡುತ್ತಿದೆ ಎಂದರೆ ಅಲ್ಲಿ ಏನೋ ಎಡವಟ್ಟಾಗಿರುವುದು ನಿಶ್ಚಿತ!
- ರಸಾಯನಶಾಸ್ತ್ರಜ್ಞರು ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುತ್ತಾರೆ ಯಾಕೆ? ಅವರ ಬಳಿ ಎಲ್ಲ ಸೊಲ್ಯೂಷನ್ಗಳು ಇರುತ್ತವೆ ಎಂಬ ಕಾರಣಕ್ಕೆ!
- ಬಾಂಡ್ನ ಹೆಸರೇನು ಗೊತ್ತಾ? ಕೋವಲೆಂಟ್ ಬಾಂಡ್!
- ಕೆಮಿಸ್ಟ್ರಿ ಪ್ರಯೋಗಗಳಿಂದ ಮೊದಲು ಕಲಿತ ಪಾಠ ಯಾವುದು? ಯಾವುದೇ ಕಾರಣಕ್ಕೂ ಸ್ಪೂನ್ ಅನ್ನು ನೆಕ್ಕಬಾರದೆಂದು!
- ಜಲಜನಕ, ಇಂಗಾಲವನ್ನು ಮದುವೆಯಾಗುತ್ತದೆ ಯಾಕೆ? ಅವೆರಡರ ಬಂಧನ ಚೆನ್ನಾಗಿ ಹೊಂದುತ್ತದೆ, ಅದಕ್ಕೆ!
- ನ್ಯೂಟ್ರಾನ್ ಬಾರ್ಗೆ ಹೋಗಿ 'ಡ್ರಿಂಕ್ಗೆ ಎಷ್ಟು ರುಪಾಯಿ?' ಎಂದು ಕೇಳುತ್ತದೆ. ಬಾರ್ನವನು 'ನಿನಗಾದರೆ ಉಚಿತ' ಎನ್ನುತ್ತಾನೆ!