ಸಾಂದರ್ಭಿಕ ಚಿತ್ರ 
ದೇಶ

ರೈಲ್ವೆಗೆ ಎಫ್‌ಡಿಐ ನೌಕರರ ವಿರೋಧ

ರೈಲ್ವೆ ಇಲಾಖೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅಳವಡಿಸುವ ಕೇಂದ್ರ...

ನಾಗ್ಪುರ: ರೈಲ್ವೆ ಇಲಾಖೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಅಳವಡಿಸುವ ಕೇಂದ್ರ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ (ಎನ್‌ಐಎಫ್‌ಆರ್) ತೀವ್ರವಾಗಿ ವಿರೋಧಿಸಿದ್ದು, ಬರುವ ಜೂನ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವ ಬೆದರಿಕೆಯೊಡ್ಡಿದೆ.

ಎನ್‌ಐಎಫ್‌ಆರ್‌ನ ಪ್ರಧಾನ ಕಾರ್ಯದರ್ಶಿ ರಾಘವಯ್ಯ ಮಾತನಾಡಿ, ರೇಲ್ವೆ ಇಲಾಖೆಯಲ್ಲಿ ಎಫ್‌ಡಿಐ ಅಳವಡಿಸುವ ಯಾವುದೇ ಅನಿವಾರ್ಯತೆಯೂ ಇಲ್ಲ. ಕೇಂದ್ರ ನಿಧಾನಗತಿಯಲ್ಲಿ ವಿದೇಶಇಗರ ಕೈಗೆ ರೈಲ್ವೆ ಇಲಾಖೆಯನ್ನು ಕೊಡಲು ಹೊರಟಿದ್ದು, ಇದು ಈಸ್ಟ್ ಇಂಡಿಯಾ ಕಂಪನಿ ಮಾದರಿಯಾಗುವ ಸಾಧ್ಯತೆ ಇದೆ. ಕೊನೆಗೆ ಅವರೇ ದೇಶವನ್ನು ಆಳುವ ಹಾಗೆ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ಮಹತ್ವದ ಯೋಜನೆಗಳಿಗೆ ರೈಲ್ವೆ ನೌಕರರ ಭವಿಷ್ಯ ನಿಧಿಯಿಂದ ಸಾಲ ಪಡೆದು ಉಪಯೋಗಿಸಿಕೊಂಡು, ನಂತರ ಮರು ಪಾವತಿಸಬಹುದು. ಇದಲ್ಲದೆ ನೌಕರರ ಸಂಬಳದಲ್ಲಿ ಸ್ವಲ್ಪ ಭಾಗವನ್ನು ಸಾಲವಾಗಿ ಬಳಸಿಕೊಂಡು ವಾಪಸ್ ನೀಡಬಹುದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!