ದೇಶ

ರಾಜಸ್ಥಾನ ಪೊಲೀಸ್ ರಾಸಲೀಲೆ ಪ್ರಕರಣ: ಅಮಾನತಾಗಿದ್ದ ಡಿ ಎಸ್ ಪಿ- ಮಹಿಳಾ ಪೇದೆ ಕರ್ತವ್ಯದಿಂದ ವಜಾ

Harshavardhan M

ಜೈಪುರ: ಡಿ ಎಸ್ ಪಿ ಮತ್ತು ಮಹಿಳಾ ಪೇದೆ ರಾಸಲೀಲೆ ನಡೆಸುತಿರುವ ವಿಡಿಯೊ ಕ್ಲಿಪ್ಪುಗಳು ಬಹಿರಂಗಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ರಾಜಸ್ಥಾನ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ. 

ಅಶ್ಲೀಲ ಕ್ಲಿಪ್ಪುಗಳು ಬಹಿರಂಗಗೊಂಡ ಬೆನ್ನಲ್ಲೇ ಅವರಿಬ್ಬರನ್ನೂ ಬಂಧಿಸಲಾಗಿತ್ತು. ಮಹಿಳಾ ಪೇದೆಯ ಮಗನ ಎದುರಲ್ಲೇ ಕಾಮಕೇಳಿ ಆಟ ನಡೆದಿತ್ತು..

ಪುಷ್ಕರ್ ಪಟ್ಟಣದ ರೆಸಾರ್ಟ್ ಒಂದರಲ್ಲಿ ಆ ಅಶ್ಲೀಲ ವಿಡಿಯೊ ಕ್ಲಿಪ್ಪುಗಳನ್ನು ರೆಕಾರ್ಡ್ ಮಾಡಲಾಗಿತ್ತು. ಹೀರಾ ಲಾಲ್ ಸೈನಿ ಬಂಧಿತ ಡಿ ಎಸ್ ಪಿ. 

ಆರೋಪಿ ಮಹಿಳಾ ಪೇದೆಯ ಪತಿ ಇಬ್ಬರೂ ಆರೋಪಿಗಳ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.

SCROLL FOR NEXT