ಚಾನೆಲ್ಲೊಂದರಲ್ಲಿ ಪ್ರವಾದಿ ಮಹಮ್ಮದ್ ಮಗಳ ಮದುವೆಯ ಸೀನ್ ಮಾಡಿ! ಮುಸ್ಲಿಂ ಧಾರ್ಮಿಕ ಮನಸ್ಥಿತಿಗೆ ಧಕ್ಕೆಯುಂಟು ಮಾಡಿರುವ ಆರೋಪ ಎದುರಿಸುತ್ತಿರುವ ವೀಣಾ ಮಲ್ಲಿಕ್.
ಮಾಧುರಿ ದೀಕ್ಷಿತ್: ಮಾಧುರಿಯ 'ಆಜಾ ನಚಲೆ' ಚಿತ್ರದ ಒಂದು ಹಾಡು ದಲಿತ ವಿರೋಧಿಯಾಗಿದೆ. ಇದು ದಲಿತರ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ ಎಂದು ಉತ್ತರ ಪ್ರದೇಶದ ಸರ್ಕಾರ ರಾಜ್ಯದಲ್ಲಿ ಚಿತ್ರವನ್ನೇ ಬ್ಯಾನ್ ಮಾಡಿತ್ತು.ಸಲ್ಮಾನ್ ಖಾನ್: ಕಲರ್ಸ್‌ನಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ 'ಜನ್ನತ್' ಮತ್ತು 'ಜಹಾನ್ನುಮ್' ಡಿಪಿಕ್ಟ್ ಮಾಡಿ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾನೆ ಎಂದು ಮೊನ್ನೆ ಮೊನ್ನೆ ನಟ ಸಲ್ಮಾನ್ ವಿರುದ್ಧ ದೂರು ದಾಖಲಾಗಿತ್ತು.ಅಜಯ್ ದೇವಗನ್ ಸಿಂಗಂ ರಿಟರ್ನ್ಸ್‌ನಲ್ಲಿ ಹಿಂದೂ ವಿರುದ್ಧದ ಡೈಲಾಗ್, ಸೀನ್‌ಗಳನ್ನು (ಜ್ಯೋತಿಷಿಗೆ ನಟ ಅಜಯ್ ದೇವಗನ್ ನಾನು ನಿನ್ನ ಅನುಪಯುಕ್ತ ಗೊಣಗುವಿಕೆ ಕೇಳಲು ಬಂದಿಲ್ಲ ಎನ್ನುವುದು) ತೆಗೆದುಹಾಕಲೇಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಗಲಾಟೆಯೆಬ್ಬಿಸಿತ್ತು.ಅಕ್ಷಯ್ ಕುಮಾರ್ಕಳೆದ ವರ್ಷ 'ಓ ಮೈ ಗಾಡ್' ಬಿಡುಗಡೆಯಾದಾಗ, ಚಿತ್ರದಲ್ಲಿ ದೇವರಿಲ್ಲ ಎಂದು ನಂಬಿದ ಪರೇಶ್ ರಾವ್ ದೇವರ ವಿರುದ್ದ ಕೋರ್ಟ್‌ನಲ್ಲಿ ಸಮರ ಸಾರುತ್ತಾನೆ. ಜೊತೆಗೆ ಮಠಾಧೀಶರನ್ನೂ ಲಾಬಿಗಳೆಂದು ಚಿತ್ರಿಸಲಾಗಿದೆ ಎಂದು ಚಿತ್ರ ಬ್ಯಾನ್ ಮಾಡುವ ಕೂಗು ಕೇಳಿಬಂದಿತ್ತು.ಕಮಲ್ ಹಾಸನ್ 'ವಿಶ್ವರೂಪಂ'ನಲ್ಲಿ ಆಫ್ಘನ್ ಜಿಹಾದಿಗಳ ಬಗ್ಗೆ ತೋರಿಸಿರುವುದರಿಂದ ಹಾಗೂ ಜಿಹಾದ್‌ಗೂ ಮುನ್ನ ಕುರಾನ್‌ನ ಪ್ರಾರ್ಥನೆಗಳನ್ನು ಹೇಳುವಂತೆ ತೋರಿಸಿರುವುದರಿಂದ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಿದೆ ಎಂದು ಚಿತ್ರ ನಿಷೇದಕ್ಕೆ ಹೇರಿಕೆ ತರಲಾಗಿತ್ತು.ಅಮೆರಿಕದಲ್ಲಿ ಟ್ವಿನ್ ಬಿಲ್ಡಿಂಗ್ ಬ್ಲ್ಯಾಸ್ಟ್ನ ನಂತರ ಶಾರುಖ್ ಖಾನ್ ಹೆಸರಿನ ಮುಂದೆ 'ಖಾನ್' ಇರುವ ಕಾರಣದಿಂದ ಅಮೆರಿಕ ವೀಸಾ ನೀಡಲು ನಿರಾಕರಿಸಿತ್ತು..ಧರ್ಮದ ಹೆಸರಿನಲ್ಲಿ ನಡೆದ ಈ ನಿಂದನೆಯನ್ನು ಇಟ್ಟುಕೊಂಡು 'ಮೈ ನೇಮ್ ಈಸ್ ಖಾನ್' ಚಿತ್ರ ಬಂತು. ನಂತರ 'ಸ್ಟೂಡೆಂಟ್ ಆಫ್ ದಿ ಇಯರ್' ತೆಗೆಯುವಾಗ, 'ರಾಧಾವಾರಾಣಸಿಯ ಆಶ್ರಮದಲ್ಲಿ ವಿಧವೆಯರ ಜೀವನ ಎಷ್ಟು ಕಠೋರವಿದೆ ಎಂಬ ಬಗ್ಗೆ ದೀಪಾ ಮೆಹ್ತಾ ತೆಗೆಯುತ್ತಿದ್ದ ಚಿತ್ರ 'ವಾಟರ್'. 2000ನೇ ಇಸ್ವಿಯಲ್ಲಿ ಶೂಟಿಂಗ್ ಸ್ಪಾಟ್‌ಗೆ ಬಂದ ವಾರಾಣಸಿಯ ಹಿಂದೂ ಸಂಘಟನೆಗಳು, ನಮ್ಮ ಧರ್ಮಾಚರಣೆಗಳನ್ನು ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿ, ಸೆಟ್‌ಗಳನ್ನೆಲ್ಲ ನಾಶಪಡಿಸಿ ದೊಡ್ಡ ಗಲಾಟೆFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics