ಸಿನಿಮಾದೀಪಿಕಾ ಪಡುಕೋಣೆ ಹುಟ್ಟುಹಬ್ಬ: 100 ಕೋಟಿ ಕ್ಲಬ್ ಸೇರಿದ 7 ಚಿತ್ರಗಳು
Published On : 5 Jan 2016, 1:39 am
ರೇಸ್-2: 2013ರಲ್ಲಿ ತೆರೆಗೆ. ಸೈಫ್ ಅಲಿ ಖಾನ್ ಹಾಗೂ ಜಾನ್ ಅಬ್ರಾಹಂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರದಲ್ಲಿ ದೀಪಿಕ ಅಲೀನ ಮಲ್ಲಿಕ್ ಪಾತ್ರ ಮಾಡಿದ್ದರು.ಹೇ ಜವಾನಿ ಹೈ ದಿವಾನಿ: 2013ರಲ್ಲಿ ತೆರೆ ಕಂಡಿದ್ದ ಚಿತ್ರದಲ್ಲಿ ನೈನಾ ತಲ್ವಾರ್ ಪಾತ್ರದಲ್ಲಿ ದೀಪಿಕ ಕಾಣಿಸಿಕೊಂಡಿದ್ದರು.ಚೆನ್ನೈ ಎಕ್ಸ್ ಪ್ರೆಸ್: 2013ರಲ್ಲಿ ತೆರೆಗೆ ಬಂದಿದ್ದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ದೀಪಿಕ ಮೀನಮ್ಮ ಪಾತ್ರಧಾರಿಯಾಗಿದ್ದರು.Advertisement
Advertisement
ರಾಮ್ ಲೀಲಾ: 2013ರಲ್ಲಿ ಬಿಡುಗಡೆಯಾಗಿದ್ದ ರಾಮ್ ಲೀಲಾ ಚಿತ್ರದಲ್ಲಿ ದೀಪಕ ಲೀಲಾ ಪಾತ್ರದಲ್ಲಿ ಮಿಂಚಿದ್ದರು.ಹ್ಯಾಪಿ ನ್ಯೂ ಇಯರ್: 2014ರಲ್ಲಿ ತೆರೆ ಕಂಡಿದ್ದ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕ ಮೋಹಿನಿ ಪಾತ್ರಧಾರಿಯಾಗಿದ್ದರು.ಬಾಜಿರಾವ್ ಮಸ್ತಾನಿ: 2015ರಲ್ಲಿ ಬಿಡುಗಡೆಯಾಗಿದ್ದ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀಪಿಕ ಮಸ್ತಾನಿ ಪಾತ್ರದಲ್ಲಿ ನಟಿಸಿದ್ದರು.