ಕತ್ರೀನಾ-ರಣ್ಬೀರ್ ಕಪೂರ್ದಿಪೀಕಾಳೊಂದಿಗಿನ ಲವ್ ಕಹಾನಿಗೆ ಬ್ರೇಕ್ ಹಾಕಿದ ನಟ ರಣ್ ಬೀರ್ ಕಪೂರ್ ಬಳಿಕ ಕತ್ರೀನಾ ಕೈಫ್ ತೆಕ್ಕೆಗೆ ಜಾರಿದ್ದ. ಆದರೆ ಅದೇಕೋ ಈ ಜೋಡಿ ಕೂಡ ಬ್ರೇಕ್ ಅಪ್ ಆಗಿದ್ದು, ಇಬ್ಬರೂ ಪರಸ್ಪರ ನಾನ್ನೊಂದು ತೀರಾ-ನೀನೊಂದು ತೀರಾ ಎನ್ನುತ್ತಿದ್ದಾರೆ.
ಫರ್ಹಾನ್ ಅಖ್ತರ್-ಅಧುನಾ ಅಖ್ತರ್ಚಿತ್ರ ನಿರ್ದೇಶಕ ಮತ್ತು ನಟ ಫರ್ಹಾನ್ ಅಖ್ತರ್ ಕೂಡ ಈ ವರ್ಷ ತಮ್ಮ ವಿಚ್ಛೇಧನದ ವಿಚಾರದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು. ಪತ್ನಿ ಅಧುನಾ ಅಖ್ತರ್ ರೊಂದಿಗಿನ 15 ವರ್ಷದ ವೈವಾಹಿಕ ಜೀವನಕ್ಕೆ ಫರ್ಹಾನ್ ತೆರೆ ಎಳೆದಿದ್ದಾರೆ.
ಅನುಷ್ಕಾ-ವಿರಾಟ್ ಕೊಹ್ಲಿಕಳೆದ ವರ್ಷ ಪೂರ್ತಿ ತಮ್ಮ ಸ್ನೇಹದ ವಿಚಾರದಿಂದಲೇ ಸುದ್ದಿಯಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಜೋಡಿ ಈ ವರ್ಷದ ಆರಂಭದಲ್ಲಿ ಬೇರ್ಪಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ವೃತ್ತಿಪರ ಬದುಕಿನತ್ತ ದೃಷ್ಟಿ ಹಾಯಿಸಿರುವ ಈ ಜ
Advertisement
Advertisement
ಪುಲ್ಕಿತ್ ಸಾಮ್ರಾಟ್ ಮತ್ತು ಶ್ವೇತಾ ರೋಹಿರಾಬಾಲಿವುಡ್ ನಟ ಸಲ್ಮಾನ್ ಖಾನ್ ಗೆ