ಕಾಲಿವುಡ್ ನಟಿ ಶಾಲು ಶಮ್ಮು ವ್ಯಾಲೆಂಟೈನ್ ದಿನದಂದು ಬೀಚ್ ನಲ್ಲಿ ಟಾಪ್ ಲೆಸ್ ಪೋಸ್ ನೀಡಿ ಪಡ್ಡೆ ಹುಡುಗರಿಗೆ ಕಿಕ್ಕೇರಿಸಿದ್ದಾರೆ. ಫೋಟೋ ಕೃಪೆ: Shalu Shamu Twitter
ತಮ್ಮ ಅರೆನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟಿ ಶಾಲು ಶಮ್ಮು 'ಕವಿಗಳ ಪಾಲಿನ ರಜಾದಿನವನ್ನು ಆಚರಿಸೋಣ' ಎಂದು ಬರೆದಿದ್ದಾರೆ.ಆಗಾಗ ಮಾದಕ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಶಾಲು 'ಕಾಂಜೀವರಂ', 'ಮಾಯಿಲು', 'ದಶಾವತಾರಂ' ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.ಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮುಶಾಲು ಶಮ್ಮು