ಟಾಲಿವುಡ್ ಮೆಗಾ ಹೀರೋ ವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಅದ್ದೂರಿ ವಿವಾಹ ಚಿತ್ರಗಳು
ಟಾಲಿವುಡ್ ನ ಮೆಗಾ ಕುಟುಂಬದಲ್ಲಿ ಮತ್ತೊಂದು ಅದ್ದೂರಿ ವಿವಾಹ ನೆರವೇರಿದ್ದು, ನಟ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ.6 ವರ್ಷಗಳಿಂದ ಪ್ರೀತಿಸುತ್ತಿದ್ದ ವರುಣ್ ತೇಜ್ ಮತ್ತು ಲಾವಣ್ಯ ಇಂದು ಹಿರಿಯರ ಆಶೀರ್ವಾದ ಪಡೆದು ಹಸ್ತಪದಿ ತುಳಿದಿದ್ದಾರೆ.ವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಅದ್ದೂರಿ ವಿವಾಹವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಅದ್ದೂರಿ ವಿವಾಹಮೆಗಾ ಫ್ಯಾಮಿಲಿಯ ಎಲ್ಲಾ ಸ್ಟಾರ್ ಗಳು ಸಮಾರಂಭದಲ್ಲಿ ಭಾಗಿಯಾಗಿದ್ರು. ವಧು-ವರ ಜೊತೆ ಮೆಗಾ ಫ್ಯಾಮಿಲಿ ಸ್ಟಾರ್ ಗಳು ಫೋಟೋಗೆ ಸಖತ್ ಪೋಸ್ ಕೊಟ್ಟಿದ್ದಾರೆ.ನಟ ವರುಣ್ ತೇಜ್ ತಂದೆ ನಟ ನಾಗಬಾಬುನಟ ವರುಣ್ ತೇಜ್ ಹಾಗೂ ನಟ ಅಲ್ಲು ಅರ್ಜುನ್ ಸಹೋದರ ನಟ ಅಲ್ಲು ಸಿರಿಶ್ಮೆಗಾಸ್ಟಾರ್ ಚಿರಂಜೀವಿ ದಂಪತಿ ಜೊತೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಕುಟುಂಬ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಕೂಡ ಮದುವೆಯಲ್ಲಿ ಭಾಗಿಯಾಗಿದ್ದರು.ನಟ ನಾಗಬಾಬು ಮತ್ತು ವರಣ್ ತೇಜ್ ಕುಟುಂಬವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಅದ್ದೂರಿ ವಿವಾಹವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಅದ್ದೂರಿ ವಿವಾಹನಟ ರಾಮ್ ಚರಣ್-ಉಪಾಸನ ದಂಪತಿಯ ಮಗು, ತಮ್ಮ ಮೊಮ್ಮಗುವಿನೊಂದಿಗೆ ನಟ ಚಿರಂಜೀವಿ ದಂಪತಿಮದುವೆಯಲ್ಲಿ ಪಾಲ್ಗೊಂಡಿದ್ದ ನಟ ಪವನ್ ಕಲ್ಯಾಣ್ಮದುವೆಯಲ್ಲಿ ಪಾಲ್ಗೊಂಡಿದ್ದ ನಟ ಪವನ್ ಕಲ್ಯಾಣ್ವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಅದ್ದೂರಿ ವಿವಾಹFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos