ಪರಿಣಿತಿ ಅವರು ಫೋಟೊಗಳನ್ನು ಹಂಚಿಕೊಂಡಿದ್ದು, ಅದಕ್ಕೆ 'ಬ್ರೇಕ್ಫಾಸ್ಟ್ ಟೇಬಲ್ನಲ್ಲಿ ಮೊದಲ ಚಾಟ್ನಿಂದಲೇ, ನಮ್ಮ ಹೃದಯಗಳು ತಿಳಿದಿದ್ದವು. ಬಹಳ ಸಮಯದಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ.. ಕೊನೆಗೂ ಮಿಸ್ಟರ್ ಅಂಡ್ ಮಿಸಸ್ ಆದೆವು! ಒಬ್ಬರಿಗೊಬ್ಬರು ಇಲ್ಲದೆ ಬದುಕಲು ಸಾಧ್ಯವಾಗಲಿಲ್ಲ.. ನಮ್ಮ ಎಂದೆಂದಿಗೂ ಈಗ ಆರಂಭಹೊಸದಾಗಿ ಮದುವೆಯಾದ ದಂಪತಿ ಕೈ ಕೈ ಹಿಡಿದುಕೊಂಡು ಹೋಗುತ್ತಿದ್ದಾರೆ. (ಫೋಟೊ- ಪರಿಣಿತಿ ಚೋಪ್ರಾ Instagram)ಈ ದೃಶ್ಯದಲ್ಲಿ ಪರಿಣಿತಿಗೆ ರಾಘವ್ ಅವರು ಹಾರವನ್ನು (ವರಮಾಲೆ) ಹಾಕುತ್ತಿದ್ದಾರೆ. (ಫೋಟೊ- ಪರಿಣಿತಿ ಚೋಪ್ರಾ Instagram)ಪರಿಣಿತಿ ಮತ್ತು ರಾಘವ್ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರು. (ಫೋಟೊ- ಪರಿಣಿತಿ ಚೋಪ್ರಾ Instagram)ರಾಘವ್ ಮತ್ತು ಪರಿಣಿತಿಯ ಮದುವೆ ಶಾಸ್ತ್ರಗಳನ್ನು ನೆರವೇರಿಸಿದರು. (ಫೋಟೊ- ಪರಿಣಿತಿ ಚೋಪ್ರಾ Instagram)ಮದುವೆ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಪರಿಣಿತಿ ಮತ್ತು ರಾಘವ್. (ಫೋಟೊ- ಪರಿಣಿತಿ ಚೋಪ್ರಾ Instagram)ಪಚ್ಚೆಯ ಆಭರಣದೊಂದಿಗೆ ಇವೋರಿ ಮನೀಷ್ ಮಲ್ಹೋತ್ರಾ ಲೆಹೆಂಗಾ ಧರಿಸಿದ್ದ ಪರಿಣಿತಿ. ಕಸ್ಟಮೈಸ್ ದಾವಣಿ ಮೇಲೆ ರಾಘವ್ ಎಂದು ಹೆಸರು ಬರೆದಿದೆ. (ಫೋಟೊ- ಪರಿಣಿತಿ ಚೋಪ್ರಾ Instagram)ವಿವಾಹದ ನಂತರದ ಕಾರ್ಯಕ್ರಮಕ್ಕಾಗಿ ಕೇಪ್ನೊಂದಿಗೆ ಶಾಂಪೇನ್ ಗುಲಾಬಿ ಬಣ್ಣದ ಸೀಕ್ವಿನ್ ಸೀರೆ ಉಟ್ಟಿದ್ದ ಪರಿಣಿತಿ. ಕಪ್ಪು ಬಣ್ಣದ ಸೂಟ್ ಧರಿಸಿದ್ದ ರಾಘವ್. (ಫೋಟೊ- ಪರಿಣಿತಿ ಚೋಪ್ರಾ Instagram)ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಂಪತಿ ನಿಶ್ಚಿತಾರ್ಥ ಮಾಡಿಕೊಂಡರು. ಪರಿಣಿತಿ ಮತ್ತು ರಾಘವ್ ಅವರ ನಿಶ್ಚಿತಾರ್ಥದ ಚಿತ್ರ. (ಫೋಟೊ- ಪರಿಣಿತಿ ಚೋಪ್ರಾ Instagram)ಔಪಚಾರಿಕವಾಗಿ ನಿಶ್ಚಿತಾರ್ಥವಾಗುವವರೆಗೂ ದಂಪತಿ ತಮ್ಮ ಸಂಬಂಧದ ಸುದ್ದಿಯನ್ನು ಮುಚ್ಚಿಟ್ಟಿದ್ದರು. (ಫೋಟೊ- ಪರಿಣಿತಿ ಚೋಪ್ರಾ Instagram)ಪರಿಣಿತಿ ಮತ್ತು ರಾಘವ್ ಮೇ 13ರಂದು ದೆಹಲಿಯಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. (ಫೋಟೊ- ಪರಿಣಿತಿ ಚೋಪ್ರಾ Instagram)ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. (ಫೋಟೊ- ಪರಿಣಿತಿ ಚೋಪ್ರಾ Instagram)ನಿಶ್ಚಿತಾರ್ಥದ ನಂತರ ದೆಹಲಿಯ ಕಪುರ್ತಲಾ ಮನೆಯ ಹೊರಗೆ ಕಾಣಿಸಿಕೊಂಡ ಪರಿಣಿತಿ ಮತ್ತು ರಾಘವ್. (ಫೋಟೊ- ಎಎನ್ಐ)34 ವರ್ಷದ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾರ ಸಂತಸದ ಚಿತ್ರ. (ಫೋಟೋ | ರಾಘವ್ ಚಡ್ಡಾ ಟ್ವಿಟರ್)