ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಮತ್ತು ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗಡೆ ಮಗ ಅಮರ್ಥ್ಯ ಪ್ರೇಮಿಗಳ ದಿನದಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾವುಕರಾದ ಡಿಕೆ ಶಿವಕುಮಾರ್ ಕಣ್ಣೀರು ಹಾಕುತ್ತಲೆ ತಮ್ಮ ಮಗಳನ್ನು ಧಾರೆ ಎರೆದುಕೊಟ್ಟಿದ್ದಾರೆ. ನವ ಜೋಡಿಗೆ ಗಣ್ಯರು, ಕುಟುಂಬಸ್ಥರು ಶುಭ ಹಾರೈಸಿದರು.ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿತು. ಇನ್ನು ಫೆಬ್ರವರಿ 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.ಮದುವೆ ಸಮಾರಂಭಕ್ಕೆ ಎಚ್ ಡಿ ಕುಮಾರಸ್ವಾಮಿ, ಅನಿಲ್ ಕುಂಬ್ಳೆ, ಪುನೀತ್ ರಾಜಕುಮಾರ್, ದಿಗ್ವಜಯ್ ಸಿಂಗ್, ಸೇರಿದಂತೆ ಹಲವಾರು ರಾಜಕೀಯ ನಾಯಕರು ಆಗಮಿಸಿದ್ದರು.ಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳುಐಶ್ವರ್ಯ-ಅಮರ್ಥ್ಯ ಮದುವೆ ಫೋಟೋಗಳು