ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಭೂಕಂಪದ ಜಾಗದಲ್ಲಿ ಬಂಗಾರದ ಗಣಿ

Vishwanath S
Updated On : 3 Apr 2013, 1:08 am

ಇದು ಅಚ್ಚರಿಯ ವಿಷಯವೇ. ಭೂಶಾಸ್ತ್ರಜ್ಞರ ಪ್ರಕಾರ. ಭೂಕಂಪವಾದ ಜಾಗದಲ್ಲಿ ಅಗಾಧವಾದ ಬಂಗಾರದ ಅದಿರು ನಿರ್ಮಾಣವಾಗುತ್ತದೆಯಂತೆ. ಈಗ ನಾವು ಅಗೆಯುತ್ತಿರುವ ಬಂಗಾರದ ಗಣಿಗಳೆಲ್ಲಾ ಭೂಕಂಪದ ಕಾಲದಲ್ಲೇ ನಿರ್ಮಾಣವಾದವು ಎನ್ನುವುದು ತಜ್ಞರ ವಾದ. ಆದರೆ ಈ ಪ್ರಕ್ರಿಯೆಗೆ ಸಾವಿರ ಸಾವಿರ ವರ್ಷಗಳೇ ಬೇಕು ಎಂದು ಹೇಳುತ್ತಾರೆ. ಹೀಗಾಗಿ ಎಷ್ಟೋ ಸಾವಿರ ವರ್ಷಗಳ ಹಿಂದೆ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಬಂಗಾರದ ನಿಕ್ಷೇಪ ತಯಾರಾಗಿರಬೇಕು ಎಂದು ಹೇಳುತ್ತಾರೆ.  ಭೂಕಂಪದ ಸಂದರ್ಭದಲ್ಲಿ ಭೂಮಿ ಬಾಯ್ತೆರೆಯುವ ವೇಗದಲ್ಲೇ ಭೂಮಿ ಮತ್ತೆ ಕೂಡಿಕೊಳ್ಳುವುದಿಲ್ಲ. ಆಗ ಈ ಜಾಗದಲ್ಲಿ ಯಾವುದಾದರೊಂದು ಖನಿಜ ಸೇರಲೇಬೇಕು. ಆ ಸಂದರ್ಭದಲ್ಲೇ ಉತ್ಪತ್ತಿಯಾಗುವ ಖನಿಜವೇ ಬಂಗಾರ ಎಂದು ಸಂಶೋಧಕರು ವಿಶ್ಲೇಷಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments