ವಿಜ್ಞಾನ-ತಂತ್ರಜ್ಞಾನ

ಭೂಮಿಯ ಸೃಷ್ಟಿ ರಹಸ್ಯ ಬಯಲಾಗುವುದೇ?

130 ಜ್ಯೋತಿರ್ವರ್ಷಗಳಾಚೆ ನಕ್ಷತ್ರವೊಂದರ ಕಕ್ಷೆಯಲ್ಲಿ ಸುತ್ತುತ್ತಿರುವ ಬೃಹತ್ ಗ್ರಹವೊಂದು ಇತ್ತೀಚೆಗಷ್ಟೇ ಪತ್ತೆಯಾಗಿರುವುದು ನಿಮಗೆಲ್ಲ ಗೊತ್ತಿರಬಹುದು. ಮಾನವ ವಾಸಯೋಗ್ಯ ಭೂಮಿಯ ಹುಡುಕಾಟದಲ್ಲಿ ನಿರತರಾಗಿರುವ ವಿಜ್ಞಾನಿಗಳಿಗೆ ಇದು ಹೊಸ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಎಚ್‌ಆರ್ 8799ಸಿ ಎಂಬ ಹೆಸರಿನ ಈ ಗ್ರಹದಲ್ಲಿ ಜೀವಜಲ ಮತ್ತು ಕಾರ್ಬನ್ ಮೋನಾಕ್ಸೈಡ್ ತೇವಾಂಶವಿರುವುದೂ ಪತ್ತೆಯಾಗಿದೆ. ಇದು ಭೂಮಿಯ ಹುಟ್ಟಿನ ಬಗೆಗಿನ ಅನೇಕ ರಹಸ್ಯ ಸತ್ಯಗಳನ್ನು ಬಹಿರಂಗಪಡಿಸಲಿದೆ ಎಂಬುದು ವಿಜ್ಞಾನಿಗಳ ವಾದ. ಗುರು ಗ್ರಹಕ್ಕೆ ಹೋಲಿಸಿದರೆ ಈ ಗ್ರಹದ ದ್ರವ್ಯರಾಶಿಯು 8 ಪಟ್ಟು ಅಧಿಕವಾಗಿದೆ. ನಮ್ಮ ಭೂಮಿಗೆ ಸೌರವ್ಯವಸ್ಥೆಯು ಇದೇ ಮಾದರಿಯಲ್ಲಿ ರಚಿತವಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಒಂದು ವೇಳೆ ಅವರ ಕಲ್ಪನೆ ನಿಜವಾದರೆ, ಭೂಮಿಯ ಮಾದರಿಯ ಇನ್ನಷ್ಟು ಗ್ರಹಗಳನ್ನು ಪತ್ತೆಹಚ್ಚುವ ಸದವಕಾಶ ಸಿಗಲಿದೆ ಎನ್ನುವುದೇ ಈಗ ವಿಜ್ಞಾನಿಗಳಿಗೆ ಖುಷಿಯ ಸಂಗತಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!