ಅಗ್ನಿದುರಂತದ ವೇಳೆ ಅಗ್ನಿಶಾಮಕದಳದವರೇ ಅಗ್ನಿಗಾಹುತಿಯಾಗುವನಿದರ್ಶನ ಹಲವಾಗಿವೆ. ಆ ದಟ್ಟ ಹೊಗೆಯಮಧ್ಯೆ ಎಲ್ಲಿಅಪಾಯ ಕಾದಿದೆಅನ್ನೋದೇ ಗೊತ್ತಾಗೋದೇ ಸಿಬ್ಬಂದಿ ಹೀಗೆಲ್ಲ ಸಾಯುತ್ತಾರೆಅನ್ನೋದು ಆಫೀಸ್‌ನಲ್ಲಿ ಕುಳಿತ ಹಿರಿಯ ಅಧಿಕಾರಿಗಳಸ್ಪಷ್ಟನೆ. ಆದರೆ, ಈ ತೊಂದರೆಗೆ ಪರಿಹಾರವಾಗಿಒಂದು ಹೆಲ್ಮೆಟ್ಬಂದಿದೆ. ಫೈರ್‌ಫೈಟರ್‌ಗಳಿಗೆಂದೇ ಈಹೆಲ್ಮೆಟ್ ಆವಿಷ್ಕರಿಸಲಾಗಿದ್ದು, ಎಲ್ಲಿಬೆಂಕಿ ಇದೆಎಂಬುದನ್ನು ಇದರೊಳಗಿರುವ ಸಿಗ್ನಲ್‌ಗಳುಮುನ್ಸೂಚನೆಯಾಗಿ ತಿಳಿಸುತ್ತವೆ.
ಬೆಂಕಿಗೆ ಮೂರು- ನಾಲ್ಕುಅಡಿ ದೂರವಿದ್ದಾಗಸಿಗ್ನಲ್‌ನ ಜತೆಗೆ ಹೆಲ್ಮೆಟ್ ವೈಬ್ರೇಟ್ ಕೂಡಆಗುತ್ತದೆ. ಇಂಗ್ಲೆಂಡಿನ ಶೆಫೀಲ್ಡ್ ವಿವಿ ಈಹೆಲ್ಮೆಟ್ ಅನ್ನು ಕಂಡುಹಿಡಿದಿದ್ದು,ಮುಂದೆ ಇದರಲ್ಲೇಹೊಗೆಯನ್ನು ಹೋಗಲಾಡಿಸಿ ದಾರಿ ಮುಕ್ತಗೊಳಿಸುವ ಸುಧಾರಿತಹೆಲ್ಮೆಟ್ ಅನ್ನು ಪರಿಚಯಿಸುತ್ತೀವಿಎಂಬುದು ಸಂಶೋಧರಮಾತು.