ಟಾಟಾ ಡೊಕೊಮೊ ಎಂ2ಎಂ ಸೇವೆ
ಕಚೇರಿಯಲ್ಲಿದ್ದರೂ ನಿಮ್ಮ ಮೊಬೈಲ್ನಿಂದ ಮನೆಯಲ್ಲಿ ನಡೆಯುವ ಘಟನಾವಳಿಗಳ ವಿಡಿಯೋ ವೀಕ್ಷಿಸಬಹುದು. ಇದಕ್ಕೆ ನೀವು ಮಾಡಬೇಕಾದುದು ಎಂದರೆ ಮನೆಯಲ್ಲಿ ಸಣ್ಣ ವೈರ್ಲೆಸ್ ಕ್ಯಾಮೆರಾ ಅಳವಡಿಸುವುದು!
ಆಶ್ಚರ್ಯವಾಗುತ್ತಿದೆ ಅಲ್ಲ? ಟೆಲಿ ಸರ್ವಿಸಸ್ ವಲಯದಲ್ಲಿ ದಾಪುಗಾಲಿಕ್ಕುತ್ತಿರುವ ಟಾಟಾ ಡೊಕೊಮೊ ಇಂತಹ ಅನೇಕ ಎಂ2ಎಂ (ಮಷಿನ್ ಟು ಮಷಿನ್) ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಸ್ಮಾರ್ಟ್ ಹೋಮ್ ಸಲ್ಯೂಷನ್ ಜನಪ್ರಿಯವಾದ ಬಳಿಕ, ಕಾರು ಹುಡುಕಾಟ, ಸ್ಕೂಲ್ ಬಸ್ ಟ್ರಾಕಿಂಗ್, ಸ್ಮಾರ್ಟ್ ಟಾಸ್ಕ್ ಮೊಬೈಲ್ ಅಪ್ಲಿಕೇಶನ್ ಸೇವೆಗಳನ್ನೂ ಪರಿಚಯಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.