ವಿಜ್ಞಾನ-ತಂತ್ರಜ್ಞಾನ

ಆಲೂಗಡ್ಡೆ ಎಲ್ಲಿಂದ ಬಂತು ಗೊತ್ತಾ?

ಆಲೂ ಚಿಪ್ಸ್, ಫಿಂಗರ್ ಚಿಪ್ಸ್ ಎಲ್ಲಾ ತಿಂದಿರ್ತೀರಾ ಅಲ್ವಾ? ಜೊತೆಗೆ ಮನೆಯಲ್ಲಿ ದೋಸೆ ಜೊತೆ ಆಲೂಗಡ್ಡೆ ಪಲ್ಯ ಇಲ್ಲ ಅಂದ್ರೆ ನಖಶಿಖಾಂತ ಕೋಪ ಬರುತ್ತೆ ತಾನೇ...? ಬರುತ್ತೆ ಬಿಡಿ.
ಈ ಆಲೂಗಡ್ಡೆ ಎಲ್ಲಿಂದ ಬಂತು ಗೊತ್ತಾ? ಇದರ ತವರೂರು ಯಾವ್ದು ಅನ್ನೋ ಬಗ್ಗೆ ಏನಾದ್ರೂ ಐಡಿಯಾ ಇದಿಯಾ? ಆಲೂಗಡ್ಡೆ ನಮ್ಮ ದೇಶದ ತರಕಾರಿನೇ ಅಲ್ಲ. ಇದು ದಕ್ಷಿಣ ಅಮೆರಿಕದ ಆಂಡೆಸ್ ಮೌಂಟನ್‌ನಿಂದ ವಲಸೆ ಬಂದದ್ದು. ಇನ್ನೊಂದಿಷ್ಟು ಹೇಳಬೇಕಾದರೆ ಚಿಲಿಯ ಪಶ್ಚಿಮ ಕರಾವಳಿಯಲ್ಲೂ ಕಂಡು ಬರುತ್ತಿತ್ತು. ಯುರೋಪ್‌ನಲ್ಲಿ 1500 ನೇ ವರ್ಷದಲ್ಲಿ ಈ ಆಲೂಗಡ್ಡೆ ಪರಿಚಯವಾಯ್ತು. ಸದ್ಯ ಅಮೆರಿಕದಲ್ಲಿ ಆಲೂಗಡ್ಡೆ ತುಂಬಾ ಫೇವರಿಟ್ ತರಕಾರಿ. ಬೇಕರಿಯಲ್ಲಿ, ಆಲೂ ಚಿಪ್ಸ್‌ನಲ್ಲಿ ಹೆಚ್ಚಾಗಿ ಇದನ್ನು ಬಳಸ್ತಾರಂತೆ. ಭಾರತದಲ್ಲಿ ಮೊಗಲ್ ರಾಜ ಜಹಾಂಗೀರ್(1615 ರಿಂದ 19) ಕಾಲದಲ್ಲಿ ಅಲೂಗಡ್ಡೆ ಕೃಷಿಗೆ ಉತ್ತೇಜನ ನೀಡಲಾಯ್ತು ಎಂದು ಇತಿಹಾಸ ಹೇಳುತ್ತೆ. ನಮ್ಮಲ್ಲೂ ಕೂಡ ಆಲೂಗಡ್ಡೆ ತುಂಬಾನೇ ಫೇವರಿಟ್ ತರಕಾರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!