ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಪ್ರಾಣಿಗಳ ಆಘ್ರಾಣ ಶಕ್ತಿ

ಪ್ರಾಣಿಗಳು ತಮ್ಮ ಜೊತೆಗಾರರನ್ನು ಹೇಗೆ ಗುರುತಿಸುತ್ತವೆ ಗೊತ್ತಾ? ಇದು ತೀರಾ ಇಂಟೆರೆಸ್ಟಿಂಗ್. ಮನುಷ್ಯರೇ ಕೆಲವೊಮ್ಮೆ ಅವಳಿ ಜವಳಿ...

Rashmi Kasaragodu
Updated On : 26 Jun 2013, 6:56 am

ಪ್ರಾಣಿಗಳು ತಮ್ಮ ಜೊತೆಗಾರರನ್ನು ಹೇಗೆ ಗುರುತಿಸುತ್ತವೆ ಗೊತ್ತಾ? ಇದು ತೀರಾ ಇಂಟೆರೆಸ್ಟಿಂಗ್. ಮನುಷ್ಯರೇ ಕೆಲವೊಮ್ಮೆ ಅವಳಿ ಜವಳಿ ಮಕ್ಕಳಿದ್ದಾಗ ಇಬ್ಬರಲ್ಲಿ ಯಾರು ಎಂಬುದನ್ನು ಹುಡುಕುವುದಕ್ಕೆ ಗೊಂದಲ ಏರ್ಪಡುತ್ತದೆ. ಅಂಥದ್ದರಲ್ಲಿ ಪ್ರಾಣಿಗಳೆಲ್ಲಾ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ. ಆಗ ಯಾವುದು ಅಂತ ಗುರುತು ಹಿಡಿಯೋದು? ಇಂಥ ಗೊಂದಲ ಪ್ರಾಣಿಗಳಿಗೂ ಹುಟ್ಟುವುದಿಲ್ಲವೇ? ಹಾಗಾದರೆ, ಅವು ತಮ್ಮ ಸಂಗಾತಿಯನ್ನು ಹೇಗೆ ಹುಡುಕುತ್ತವೆ?
ಹ್ಞಾಂ, ಕೇಳಿ... ಅವು ಸಂಗಾತಿ, ಸಹೋದರ- ಸಹೋದರಿಯರನ್ನು ಗುರುತಿಸುವುದು ವಾಸನೆಯ ಮೂಲಕ. ಅಲ್ಲದೆ, ಸಂಗಾತಿಯಾಗುವುದಕ್ಕೆ ಯಾರು ಲಾಯಕ್ಕು ಎಂಬ ಬಗ್ಗೆಯೂ ಅವು ಈ ಮೂಲಕವೇ ಗುರುತಿಸಿಕೊಳ್ಳುತ್ತವೆ ಎಂದು ಸಂಶೋಧನೆಯೊಂದು ತಿಳಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments