ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

2017ರಲ್ಲಿ 13.4 ಕೋಟಿ 'ಆನ್‌ಲೈನ್‌' ಮಕ್ಕಳು!

Parashurama
Updated On : 10 Mar 2013, 3:50 am

ಭಾರತದಲ್ಲಿಯೂ ಇಂಟರ್ನೆಟ್ ಬಿಸಿ ಏರುತ್ತಿದೆ. ಸಮೀಕ್ಷೆಯೊಂದರ ಪ್ರಕಾರ 2017ರ ಅಂತ್ಯಕ್ಕೆ ಭಾರತದ ಸುಮಾರು 13.4 ಕೋಟಿ ಮಕ್ಕಳು ಅಂತರ್ಜಾಲ ಬಳಸುವಂತಾಗುತ್ತಾರೆ.
ಇದರಿಂದ ಮುಂದಿನ 4 ವರ್ಷಗಳಲ್ಲಿ ದೇಶದಲ್ಲಿನ ಅಂತರ್ಜಾಲ ಬಳಸುವ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ. ಅಂದರೆ ಇನ್ನು ಜನಿಸುವ ಹೆಚ್ಚಿನ ಮಕ್ಕಳು ಅಂತರ್ಜಾಲ ಸಂಪರ್ಕ ಪಡೆಯುವ ಸಾಧ್ಯತೆ ಹೆಚ್ಚಿದೆ.
ಇವರಲ್ಲಿ ಬಹುತೇಕರು ಸ್ಮಾರ್ಟ್‌ಫೋನ್‌ಗಳ ಮೂಲಕವೇ ಅಂತರ್ಜಾಲ ಜಗತ್ತು ಪ್ರವೇಶಿಸಲಿದ್ದಾರೆ ಎಂದು ಯೂರೋಪ್ ಮೂಲದ ಟೆಲಿಕಾಂ ಸಂಸ್ಥೆ ಮಾಡಿರುವ ಸಮೀಕ್ಷೆ ಹೇಳಿದೆ. ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದು, ಭಾರತ ಸರ್ಕಾರವು ಅಂತರ್ಜಾಲದಲ್ಲಿನ ಆಪತ್ತುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments