ಬಿಂಗ್ ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟ ವ್ಯಕ್ತಿಗಳು 
ವಿಜ್ಞಾನ-ತಂತ್ರಜ್ಞಾನ

2014ರಲ್ಲಿ ನೆಟಿಜನ್ಗಳು ಹೆಚ್ಚು ಸರ್ಚ್ ಮಾಡಿದ ಪದ ಯಾವುದು?

ಬಿಂಗ್ ಸರ್ಚ್ ಇಂಜಿನ್ ಭಾರತೀಯ...

ಬಿಂಗ್ ಸರ್ಚ್ ಇಂಜಿನ್,  ಭಾರತೀಯ ನೆಟಿಜನ್ಗಳು 2014ರಲ್ಲಿ ಅಂತರ್ಜಾಲದಲ್ಲಿ ಅತೀ ಹೆಚ್ಚು ಸರ್ಚ್ ಮಾಡಿ ಪದಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಂದಿನಂತೆ ಈ ಪಟ್ಟಿಯಲ್ಲಿ ಸಿನಿಮಾ, ಸಂಗೀತ, ಕ್ರೀಡೆ, ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಸುದ್ದಿಗಳೇ ಹೆಚ್ಚಾಗಿ ಶೋಧ ಮಾಡಲ್ಪಟ್ಟಿವೆ,

ಅಂತರ್ಜಾಲದಲ್ಲಿ ಹೆಚ್ಚು ಶೋಧಕ್ಕೊಳಗಾದ ರಾಜಕಾರಣಿಯೆಂದರೆ ಪ್ರಧಾನಿ ನರೇಂದ್ರ ಮೋದಿ. ಮೋದಿಯ ನಂತರ ಜಯಲಲಿತಾ, ಸ್ಮೃತಿ
ಇರಾನಿ ,ಜವಾಹರ್ ಲಾಲ್ ನೆಹರೂ ಅವರ ಹೆಸರನ್ನು ಅಧಿಕ ಬಾರಿ ಸರ್ಚ್ ಮಾಡಲಾಗಿದೆ.

ಕ್ರೀಡಾ ವಿಭಾಗದಲ್ಲಿ ಸೌರವ್ ಗಂಗೂಲಿ ಹೆಸರು ಹೆಚ್ಚು ಬಾರಿ ಸರ್ಚ್ ಮಾಡಲ್ಪಟ್ಟಿದ್ದು, ಸೆಲೆಬ್ರಿಟಿ ಪಟ್ಟಿಯಲ್ಲಿ ಸನ್ನಿ ಲಿಯೋನಿ ಮುಂದಿದ್ದಾಳೆ. ಅದೇ ವೇಳೆ ಕತ್ರೀನಾ ಕೈಫ್ , ದೀಪಿಕಾ ಪಡುಕೋಣೆ ಹೆಸರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಶೋಧಕ್ಕೊಳಪಟ್ಟಿದೆ.

ಭಾರತೀಯರು 2014ರ ಸಾರ್ವತ್ರಿಕ ಚುನಾವಣೆ, ಮಂಗಳಯಾನ್ ಮಾರ್ಸ್ ಆರ್ಬಿಟರ್ ಬಗೆಗಿನ ಸುದ್ದಿಗಿಂತಲೂ ಹೆಚ್ಚು ಬಾರಿ ಇಸಿಸ್ ಬಗ್ಗೆ ಸರ್ಚ್ ಮಾಡಿದ್ದಾರೆ.

ಏತನ್ಮಧ್ಯೆ, ಸಿನಿಮಾ ವಿಭಾಗದಲ್ಲಿ ಸನ್ನಿ ಲಿಯೋನಿ ನಟಿಸಿದ ರಾಗಿಣಿ ಎಂಎಂಎಸ್ -2 ಸಿನಿಮಾ ಹೆಚ್ಚು ಬಾರಿ ಸರ್ಚ್ ಮಾಡಲ್ಪಟ್ಟಿದೆ.

ಅಧಿಕ ಬಾರಿ ಸರ್ಚ್ ಮಾಡಲ್ಪಟ್ಟ ಪದಗಳು ಹೀಗಿವೆ

ಸಿನಿಮಾ
ಮ್ಯೂಸಿಕ್
ಕ್ರೀಡೆ
ಸೆಲೆಬ್ರಿಟಿಗಳು
ರಾಜಕಾರಣಿಗಳು
ಸುದ್ದಿಗಳು
ಹಾಲಿಡೇ
ಡ್ರಾಮಾ ಕ್ವೀನ್
ಸೌರವ್ ಗಂಗೂಲಿ
ಸನ್ನಿ ಲಿಯೋನಿ
ನರೇಂದ್ರ ಮೋದಿ
ಇಸಿಸ್
ಕಿಕ್
ಬ್ಯಾಂಗ್ ಬ್ಯಾಂಗ್
ಸಚಿನ್ ತೆಂಡೂಲ್ಕರ್
ಕತ್ರೀನಾ ಕೈಫ್
ಜಯಲಲಿತಾ
2014 ಚುನಾವಣೆ
ಜೈ ಹೋ
ಐಸ್ ಕ್ರೀಂ
ಮೇರಿ ಕೋಮ್
ದೀಪಿಕಾ ಪಡುಕೋಣೆ
ಸ್ಮೃತಿ ಇರಾನಿ
ಏಷ್ಯನ್ ಗೇಮ್ಸ್
ಯಾರಿಯಾ
ಸುನೋ ನಾ ಸಂಗ್ಮರ್ಮರ್
ವಿರಾಟ್ ಕೊಹ್ಲಿ
ಪ್ರಿಯಾಂಕಾ ಚೋಪ್ರಾ
ಜವಾಹರ್ಲಾಲ್ ನೆಹರೂ
ಮಂಗಳಯಾನ
ಏಕ್ ವಿಲನ್
ಸನ್ನಿ ಸನ್ನಿ
ಸೈನಾ ನೆಹ್ವಾಲ್
ಸಲ್ಮಾನ್ ಖಾನ್
ಇಂದಿರಾ ಗಾಂಧಿ
ಕ್ಸಿ ಜಿಂಗ್ಪಿಂಗ್ ಭಾರತ ಭೇಟಿ
ಹೈವೇ
ಎಬಿಸಿಡಿ
ಯುವರಾಜ್ ಸಿಂಗ್
ಕರೀನಾ ಕಪೂರ್
ಸೋನಿಯಾ ಗಾಂಧಿ
ಪ್ರೋ ಕಬಡ್ಡಿ ಲೀಗ್
ಗುಂಡೇ
ಹ್ಯಾಂಗೋವರ್
ಎಂಎಸ್ ಧೋನಿ
ಪ್ರೀತಿ ಜಿಂಟಾ
ಅರುಣ್ ಜೇಟ್ಲಿ
ಇಂಡಿಯನ್ ಸೂಪರ್ ಲೀಗ್
ಮೇ ತೇರಾ ಹೀರೋ
ಕಾಲರ್ ಟ್ಯೂನ್
ಲಿಯಾಂಡರ್ ಪೇಸ್
ಆಲಿಯಾ ಭಟ್
ರಾಜೀವ್ ಗಾಂಧಿ
ಒನ್ ಲೈಫ್ ಈಸ್ ನಾಟ್ ಇನಫ್
ಸಿಂಗಂ ರಿಟರ್ನ್ಸ್
ಸಾವನ್ ಆಯಾ ಹೈ
ಸುನಿಲ್ ಗವಾಸ್ಕರ್
ಹೃತಿಕ್ ರೋಷನ್
ಮನ ಮೋಹನ್ ಸಿಂಗ್
ನ್ಯಾಷನಲ್ ಸ್ಪೋರ್ಟ್ಸ್ ಡೇ
ಕ್ವೀನ್
ದಾವತ್ ಎ ಇಷ್ಕ್
ಶಿಖರ್ ಧವನ್
ಪರಿಣಿತಿ ಚೋಪ್ರಾ
ಸುಷ್ಮಾ ಸ್ವರಾಜ್
ಆಕಾಶ್ ಕ್ಷಿಪಣಿ ಉಡ್ಡಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!