ವಿಜ್ಞಾನ-ತಂತ್ರಜ್ಞಾನ

ಮೊಟೋ ಎಕ್ಸ್ ಸ್ಮಾರ್ಟ್‌ಫೋನ್ ದರ ಕಡಿತ

ಮೋಟೊರಲಾ ಇಂಡಿಯಾ ಎರಡನೇ ತಲೆಮಾರಿನ ಮೋಟೋ ಎಕ್ಸ್ ಬೆಲೆಯನ್ನು...

ನವದೆಹಲಿ: ಮೋಟೊರಲಾ ಇಂಡಿಯಾ ಎರಡನೇ ತಲೆಮಾರಿನ ಮೋಟೋ ಎಕ್ಸ್ ಬೆಲೆಯನ್ನು ಕಡಿತಗೊಳಿಸಿದೆ.

ಎರಡನೇ ತಲೆಮಾರಿನ ಮೋಟೊ ಎಕ್ಸ್ ಸ್ಮಾರ್ಟ್‌ಫೋನ್ ಬೆಲೆ ಕಡಿತವನ್ನು ಮೋಟೊರಲಾ ಇಂಡಿಯಾ ಘೋಷಿಸಿದ್ದು, ಎಕ್ಸ್‌ಚೇಂಜ್ ಆಫರ್ ಕೂಡ ನೀಡಿದೆ.

ಎರಡನೇ ತಲೆಮಾರಿನ ಬೇಸ್ 16 ಜಿಬಿ ಆವೃತ್ತಿ ಮೋಟೊ ಎಕ್ಸ್ ಬಿಡುಗಡೆ ದರವಾದ 31,999ಕ್ಕಿಂತ ಕಡಿಮೆಯಾಗಿದ್ದು, ಪ್ರಸ್ತುತ ಬೆಲೆ 29,999 ರು.ಆಗಿದೆ.
ಅಲ್ಲದೇ ಇದಕ್ಕೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ. ಇದರನ್ವಯ ಮೋಟೊ ಎಕ್ಸ್ ಅನ್ನು ಸ್ಟಾಂಡರ್ಡ್ ಮಾದರಿಗೆ 25.999 ಮತ್ತು ಮರ ಮತ್ತು ಚರ್ಮದ ಆವೃತ್ತಿಗಳಿಗೆ 25.999ರು ಗಳಿವೆ.

ಮೋಟೊರಲಾ 32ಜಿಬಿ ಆವೃತ್ತಿಯನ್ನು ಬಿಡುಗಡೆ ಮಾಡುವ ದಿನವೇ ಈ ಆಫರ್‌ನ್ನು ಮೋಟೊರಲಾ ಇಂಡಿಯಾ ಪ್ರಕಟಿಸಿದೆ.

ಮೋಟೊ ಎಕ್ಸ್ 5.2 ಇಂಚ್, ಪೂರ್ಣ ಎಚ್‌ಡಿ. ಅಮೋಲೆಡ್ ಡಿಸ್ಪೈಯನ್ನು ಹೊಂದಿದ್ದು, ವಕ್ರವಾದ ಲೋಹದ ಫ್ರೇಮ್ ಹೊಂದಿದೆ.

2.5 ಜಿಎಚ್‌ಜಡ್ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 801 ಕ್ಯಾಟ್ ಕೋರ್ ಪ್ರೋಸೆಸರ್ ಮತ್ತು 2 ಜಿಬಿ ರಾಮ್ ಹೊಂದಿರುವ ಇದು 9.9 ಮಿಮಿ ದಪ್ಪನಾಗಿದ್ದು 144 ಗ್ರಾಂ ತೂಕವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ