ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

2050ರ ವೇಳೆಗೆ ಬರಲಿದೆ ಹಾರುವ ಕಾರು!

ಹ್ಯಾರಿ ಪೋಟರ್ ಆ್ಯಂಡ್ ದ ಛೇಂಬರ್ ಆಫ್..

ಹ್ಯಾರಿ ಪೋಟರ್ ಆ್ಯಂಡ್ ದ ಛೇಂಬರ್ ಆಫ್ ಸೀಕ್ರೆಟ್ಸ್  ಪುಸ್ತಕ ಹಾಗು ಸಿನಿಮಾದಲ್ಲಿ ಮಿ. ವೇಸ್ಲಿ ಹೊಂದಿರುವ ಹಾರುವ ಕಾರು ಕಲ್ಪನೆ ಮಾತ್ರ ಅಲ್ಲ, ಶೀಘ್ರದಲ್ಲೇ ಅದು ವಾಸ್ತವವಾಗಲಿದೆ. ಹೌದು, ಯುರೋಪ್ನ 6 ಇನ್ಸಿಟ್ಯೂಟ್ಗಳು ಮೈಕಾಪ್ಟರ್ ಎಂಬ ಕಾರನ್ನು ತಯಾರಿಸಲು ಮುಂದಾಗಿವೆ.

ಟ್ರಾಫಿಕ್ ನಲ್ಲಿನ ಒದ್ದಾಟ ಹಾಗು ಅಪಘಾತವನ್ನು ತಡೆಗಟ್ಟಲು ಹಾರುವ ಕಾರುಗಳನ್ನು ವಿಶೇಷ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಮೈಕಾಪ್ಟರ್ ಯೋಜನೆಯ ಪ್ರಧಾನ ಸಂಶೋಧಕ ಡಾ.ಹೈರ್ನಿಚ್ ಹೆಚ್ ಬುಲ್ತೋಫ್ ಹೇಳುವಂತೆ ಈ ಕಾರುಗಳು ಆಕಾಶದಲ್ಲಿ ಹಾರಾಡಲಿವೆ. ಇವುಗಳು ಹಾರಾಡುವಂತೆ ಪ್ರತ್ಯೇಕ ದಾರಿಯನ್ನು ನಿರ್ಮಿಸಲಾಗುವುದು. ಇಂಟಲಿಜೆಂಟ್ ಸೆನ್ಸರ್ ಮೂಲಕ ಹಾರಾಡುವಾಗ ಎದುರಾಗುವ ಅಡಚಣೆಗಳನ್ನು ಅರಿಯಲು ಹಾಗು ಸುರಕ್ಷಿತವಾಗಿ ಲ್ಯಾಂಡ್ ಆಗುವಂತಹ ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಪೈಲೆಟ್ ರಹಿತ ಈ ಕಾರುಗಳಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ನಲ್ಲಿನ ತಂತ್ರಜ್ಞಾನವನ್ನೇ ಬಳಸುವುದಾದರೂ ಮಾನವನಿಗೆ ಸುಲಭವಾಗಿ ಬಳಸಲ್ಪಡುವಂತ ರೀತಿಯಲ್ಲಿ ವಿನ್ಯಾಸ ಗೊಳಿಸಲಾಗುವುದು.

ಇಂಥಾ ಕಾರುಗಳನ್ನು ತಯಾರಿಸುವುದು ಸುಲಭ ಅಲ್ಲದೇ ಇದ್ದರೂ, 2050ರ ವೇಳೆಗೆ ಈ ಯೋಜನೆಯ ಪ್ರಕಾರ 2050ರ ವೇಳೆಗೆ 'ಹಾರುವ ಕಾರು' ಯಾಥಾರ್ಥ್ಯವಾಗಲಿದೆ.

ಇನ್ಮುಂದೆ ಟ್ರಾಫಿಕ್ನಲ್ಲಿ ಸಿಕ್ಕು ಹಾರ್ನ್ ಹಾಕುತ್ತಾ ಸದ್ದು ಮಾಡುವ ಬದಲು, ಮುಂದೆ ಸಾಗುವುದಕ್ಕೆ ಹಾರುವ ಕಾರು ಖರೀದಿಸಿ 'ಹಾರಿ ಬಿಡಿ' ಎಂದು ಹೇಳುವ ಕಾಲ ಹತ್ತಿರವಾಗುತ್ತಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!