ಫೇಸ್‌ಬುಕ್ 
ವಿಜ್ಞಾನ-ತಂತ್ರಜ್ಞಾನ

ನೇಪಾಳದಲ್ಲಿ ನಿಮ್ಮ ಸ್ನೇಹಿತರು ಸುರಕ್ಷಿತರಾಗಿದ್ದಾರಾ? ಎಂಬುದನ್ನು ಫೇಸ್‌ಬುಕ್‌ ತಿಳಿಸುತ್ತದೆ!

ನೇಪಾಳದಲ್ಲಿನ ಮಹಾಭೂಕಂಪದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಗಳು ಭರದಿಂದ ಸಾಗಿವೆ. ಅಲ್ಲಿರುವ ನಮ್ಮ ಬಂಧುಗಳು, ಸ್ನೇಹಿತರು...

ನವದೆಹಲಿ:  ನೇಪಾಳದಲ್ಲಿನ ಮಹಾಭೂಕಂಪದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಗಳು ಭರದಿಂದ ಸಾಗಿವೆ. ಅಲ್ಲಿರುವ ನಮ್ಮ ಬಂಧುಗಳು, ಸ್ನೇಹಿತರು ಸುರಕ್ಷಿತರಾಗಿದ್ದಾರಾ? ಅವರನ್ನು ಹುಡುಕುವ ಸಲುವಾಗಿ ಗೂಗಲ್ ಪರ್ಸನ್ ಫೈಂಡರ್ ಎಂಬ ಫೀಚರ್‌ನ್ನು ಆರಂಭಿಸಿದರೆ ಫೇಸ್‌ಬುಕ್ ಸೇಫ್ಟೀ ಚೆಕ್ ಎಂಬ ಫೀಚರ್ ನ್ನು ನೀಡಿದೆ.

ಸೇಫ್ಟೀ ಚೆಕ್ ಫೀಚರ್‌ನಲ್ಲಿ ಫೇಸ್‌ಬುಕ್ ತಮ್ಮ ಬಳಕೆದಾರರು ನೇಪಾಳದಲ್ಲಿ ಸುರಕ್ಷಿತರಾಗಿದ್ದಾರೆಯೇ? ಇಲ್ಲವೇ ಎಂಬುದನ್ನು ಅಪ್‌ಡೇಟ್ ಮಾಡಲು ಹೇಳುತ್ತದೆ. ಬಳಕೆದಾರರು ಸೇಫ್ ಆಗಿದ್ದರೆ ಸೇಫ್ಟಿ ಚೆಕ್ ಬಳಸಿದಾಗ ಅದು ಅವರ ಎಲ್ಲ ಸ್ನೇಹಿತರಿಗ ನಿಮ್ಮ ಸ್ನೇಹಿತ ಸುರಕ್ಷಿತವಾಗಿದ್ದಾರೆ ಎಂಬ ಸಂದೇಶವನ್ನು ಕಳುಹಿಸುತ್ತದೆ.

ನಿಮ್ಮ ಸ್ನೇಹಿತರು ಸೇಫ್ ಆಗಿದ್ದರೆ, ಅವರನ್ನು ಫ್ಲಾಗ್ ಮಾಡುವ ಅವಕಾಶವನ್ನೂ ಫೇಸ್‌ಬುಕ್‌ನಲ್ಲಿ ನೀಡಲಾಗುತ್ತಿದೆ. ಈ ಫೀಚರ್‌ಗಾಗಿ https://www.facebook.com/safetycheck/nepalearthquake  ಲಿಂಕ್ ಕ್ಲಿಕ್ ಮಾಡಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT