ವಿಜ್ಞಾನ-ತಂತ್ರಜ್ಞಾನ

ಐಒಎಸ್ ಬಳಕೆದಾರರಿಗೆ ವೆಬ್ ವಾಟ್ಸ್ ಆಪ್ ಸೌಲಭ್ಯ

8 ತಿಂಗಳ ಕಾಯುವಿಕೆ ನಂತರ ಐಫೋನ್ ಬಳಕೆದಾರರಿಗೆ ವೆಬ್ ವಾಟ್ಸ್ ಆಪ್ ಬಳಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

8 ತಿಂಗಳ ಕಾಯುವಿಕೆ ನಂತರ ಐಫೋನ್ ಬಳಕೆದಾರರಿಗೆ ವೆಬ್ ವಾಟ್ಸ್ ಆಪ್ ಬಳಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

ವಾಟ್ಸ್ ಆಪ್ ಐಒಎಸ್ ನ್ನು ವೆಬ್ ಅಪ್ಲಿಕೇಶನ್ ಗೆ ಸೇರ್ಪಡೆಗೊಳಿಸಿದ್ದು, ಇನ್ನು ಮುಂದೆ ಐ ಫೋನ್ ಬಳಕೆದಾರರು ತಮ್ಮ ವಾಟ್ಸ್ ಆಪ್ ಖಾತೆಯನ್ನು ವಾಟ್ಸ್ ಆಪ್ ವೆಬ್ ಮೂಲಕವೂ ಬಳಸಬಹುದಾಗಿದೆ. ಡೆಸ್ಕ್ ಟಾಪ್ ನಲ್ಲಿ ಕಾಣುವ  ಕ್ಯೂರ್ ಆರ್ ಕೋಡ್ ನ್ನು ಮೊಬೈಲ್  ಮೂಲಕ ಸ್ಕ್ಯಾನ್ ಮಾಡಿದರೆ ವಾಟ್ಸ್ ಆಪ್ ವೆಬ್ ಸೌಲಭ್ಯ ಸಕ್ರಿಯಗೊಳ್ಳಲಿದೆ.
ಇತ್ತೀಚಿಗೆ ಪರಿಚಯಿಸಲಾದ ಹೊಸ ವೈಶಿಷ್ಟ್ಯದಿಂದ ಐಪೋನ್ ಬಳಕೆದಾರರು ವೈಯಕ್ತಿಕ ಚಾಟ್ ಗಳನ್ನು ಮ್ಯೂಟ್ ಮಾಡಬಹುದಾಗಿದೆ. ಹಳೆಯ ಸಂದೇಶಗಳು ಸ್ವಯಂಚಾಲಿತವಾಗಿ ಲೋಡ್ ಆಗುವುದು ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪರಿಚಯಿಸಲಾಗಿದೆ. ಐ ಫೋನ್ ನ ವೆಬ್ ವಾಟ್ಸ್ ಆಪ್ ಸಹ ಹಲವು ವಿಶಿಷ್ಠ ಸೌಲಭ್ಯಗಳನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT