ರಿಲಯನ್ಸ್ 4ಜಿ ಜಿಯೋಗೆ ಚಾಲನೆ
ಮುಖೇಶ್ ಅಂಬಾನಿ ಅವರ ಬಹು ನಿರೀಕ್ಷೆಯ ರಿಲಾಯನ್ಸ್ ಜಿಯೋ 4ಜಿಗೆ ಭಾನುವಾರ ವರ್ಣರಂಜಿತ ಸಮಾರಂಭದಲ್ಲಿ...
ಮುಂಬೈ: ಮುಖೇಶ್ ಅಂಬಾನಿ ಅವರ ಬಹು ನಿರೀಕ್ಷೆಯ ರಿಲಾಯನ್ಸ್ ಜಿಯೋ 4ಜಿಗೆ ಭಾನುವಾರ ವರ್ಣರಂಜಿತ ಸಮಾರಂಭದಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ.
ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ನಡೆಸಿಕೊಟ್ಟ ಈ ಸಮಾರಂಭದಲ್ಲಿ ಜಿಯೋ 4ಜಿ ಸೇವೆಯನ್ನು ರಿಲಯನ್ಸ್ ಉದ್ಯೋಗಿಗಳಿಗೆ ನೀಡಲಾಯಿತು.
ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ನಲ್ಲಿ ನಡೆದ ಸಮಾರಂಭದಲ್ಲಿ 35 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸೇರಿದ್ದರು. ಸದ್ಯ ಈ ಸೇವೆ ರಿಲಯನ್ಸ್ ಉದ್ಯೋಗಿಗಳಿಗೆ ಸಾರ್ವಜನಿಕರಿಗೆ 201617 ಹಣಕಾಸು ವರ್ಷದಲ್ಲಿ ಸಿಗಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.