ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಇನ್ಮುಂದೆ ವಾಟ್ಸಾಪ್‌ನಲ್ಲಿ ಹೆಚ್ಚು ಗಾತ್ರದ ವೀಡಿಯೋ ಕೂಡಾ ಕಳಿಸಬಹುದು

ಇದೀಗ ಪರಸ್ಪರ ಸಂದೇಶ ರವಾನೆ, ಚಾಟಿಂಗ್ ಎಲ್ಲವೂ ವಾಟ್ಸಾಪ್ ಮೂಲಕವೇ ನಡೆಯುತ್ತಿರುವಾಗ ವಾಟ್ಸಾಪ್ ಕೂಡಾ...

ವಾಟ್ಸಾಪ್‌
Rashmi Kasaragodu
Updated On : 18 Feb 2015, 1:15 am

ನವದೆಹಲಿ: ಇದೀಗ ಪರಸ್ಪರ ಸಂದೇಶ ರವಾನೆ, ಚಾಟಿಂಗ್ ಎಲ್ಲವೂ ವಾಟ್ಸಾಪ್ ಮೂಲಕವೇ ನಡೆಯುತ್ತಿರುವಾಗ ವಾಟ್ಸಾಪ್ ಕೂಡಾ ಹೊಸ ಹೊಸ ಬದಲಾವಣೆಗಳ ಮೂಲಕ ಜನಸ್ನೇಹಿಯಾಗುತ್ತಿದೆ.

ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ವಾಟ್ಸಾಪ್‌ನಲ್ಲಿ ದೊಡ್ಡ ಸೈಜ್‌ನ ವೀಡಿಯೋಗಳನ್ನು ಕಳುಹಿಸಿವುದು ಕಷ್ಟವಾಗುತ್ತಿತ್ತು. ಆದರೆ ಈಗ 16 MB ಹೆಚ್ಚು ಗಾತ್ರದ ಫೈಲ್‌ಗಳನ್ನೂ ವಾಟ್ಸಾಪ್‌ನಲ್ಲಿ ಶೇರ್ ಮಾಡಬಹುದಾಗಿದೆ.

ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್ ಎಂಬ ಈ ಅಪ್ಲಿಕೇಶನ್‌ನಿಂದಾಗಿ  ದೊಡ್ಡ ಗಾತ್ರದ ಫೈಲ್ (ಸಿನಿಮಾ ಕೂಡಾ) ವಾಟ್ಸಾಪ್‌ನಲ್ಲಿ ಕಳುಹಿಸಬಹುದು.

ಈ ಆ್ಯಪ್ ವೀಡಿಯೋ ಫೈಲ್‌ಗಳನ್ನು ಕಂಪ್ರೆಸ್ ಮಾಡಿ ವಾಟ್ಸಾಪ್ ನಲ್ಲಿ ಕಳುಹಿಸಲು ಸಾಧ್ಯವಾಗುವ ಸೈಜ್‌ಗೆ ಹೊಂದಿಸಲು ರೆಸಲ್ಯೂಷನ್‌ನ್ನು ಕಡಿಮೆ ಮಾಡಲಾಗುತ್ತದೆ.

ವಾಟ್ಸಾಪ್ ವೀಡಿಯೋ ಆಪ್ಟಿಮೈಜರ್‌ನ ವಿಶೇಷತೆಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments