ಫೇಸ್‌ಬುಕ್ ಲೋಗೋ 
ವಿಜ್ಞಾನ-ತಂತ್ರಜ್ಞಾನ

ಫೇಸ್‌ಬುಕ್ ಲೋಗೋ ಬದಲಾಗಿದ್ದು ಗಮನಿಸಿದ್ದೀರಾ?

ಫೇಸ್‌ಬುಕ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದವರಾಗಿದ್ದರೂ ಇವತ್ತು ಫೇಸ್‌ಬುಕ್ ಲೋಗೋ ಬದಲಾಗಿದ್ದು ಗಮನಿಸಿದ್ದಾರಾ?...

ಫೇಸ್‌ಬುಕ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದವರಾಗಿದ್ದರೂ ಇವತ್ತು ಫೇಸ್‌ಬುಕ್ ಲೋಗೋ ಬದಲಾಗಿದ್ದು ಗಮನಿಸಿದ್ದಾರಾ? 10 ವರ್ಷಗಳ ನಂತರ ಫೇಸ್‌ಬುಕ್ ತಮನ್ಮ ಲೋಗೋದಲ್ಲಿ ಪುಟ್ಟದೊಂದು ಬದಲಾವಣೆಯನ್ನು ಮಾಡಿದೆ. 2005ರಲ್ಲಿ ಫೇಸ್‌ಬುಕ್ ಲೋಗೋ ತಯಾರಿಸಿದಾಗ ಅದಕ್ಕೆ ಪಕ್ಕಾ ಪ್ರೊಫೆಷನಲ್ ಲುಕ್ ನೀಡಲಾಗಿತ್ತು. ಈಗ ಎಲ್ಲ ಸಾಮಾಜಿಕ ತಾಣಗಳಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಫೇಸ್‌ಬುಕ್ ಪ್ರೊಫೆಷನಲ್ ಲುಕ್ ಬಿಟ್ಟು ಫ್ರೆಂಡ್ಲೀ ಲುಕ್‌ಗೆ ಬದಲಾಗಿದೆ.

ಹಾಗಂತ ಲೋಗೋವನ್ನು ಸಂಪೂರ್ಣವಾಗಿ ಬದಲಾವಣೆಗೊಳಪಡಿಸಿಲ್ಲ. ಆದುದರಿಂದಲೇ ತಕ್ಷಣ ನೋಡಿದ ಕೂಡಲೇ ಈ ಬದಲಾವಣೆ ಗಮನಕ್ಕೆ ಬರುವುದಿಲ್ಲ. ಫೇಸ್‌ಬುಕ್‌ನಲ್ಲಿ ಎಫ್ ಎಂಬ ಅಕ್ಷರಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ, ಆದರೆ a ಮತ್ತು e, b,o,o ಈ ಅಕ್ಷರಗಳಲ್ಲಿ ತುಸು ಬದಲಾವಣೆಯನ್ನು ಕಾಣಬಹುದಾಗಿದೆ. ಈ ಎಲ್ಲ ಅಕ್ಷರಗಳು ತುಸು ದಪ್ಪವಾಗಿ ಬರೆಯಲಾಗಿದ್ದು, ಎಲ್ಲವೂ ಗುಂಡು ಗುಂಡಾಗಿವೆ.

ವಿಶೇಷವೇನೆಂದರೆ ಹೊಸ ಲೋಗೋವನ್ನು ಫೇಸ್‌ಬುಕ್ ಗುರುವಾರ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕೊನೆಗೂ ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ