ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ನಲ್ಲಿ ನಿಮ್ಮ ಗೆಳೆತನದಿಂದ ದೂರ ಸರಿದವರನ್ನು ಪಟ್ಟಿ ಮಾಡಲು ನೂತನ ಆಪ್

ನಿಮ್ಮ ರಾಜಕೀಯ ನಿಲುವಗಳ ಭಿನ್ನಾಭಿಪ್ರಾಯಗಳಿಂದಲೋ, ಅಥವಾ ನಿಮ್ಮ ಯಾವುದೋ ಸ್ಟೇಟಸ್ ಅಥವಾ ಪ್ರತಿಕ್ರಿಯೆ ಮುಜುಗರ ತಂದಿತು ಎಂತಲೋ

ನ್ಯೂಯಾರ್ಕ್: ನಿಮ್ಮ ರಾಜಕೀಯ ನಿಲುವಗಳ ಭಿನ್ನಾಭಿಪ್ರಾಯಗಳಿಂದಲೋ, ಅಥವಾ ನಿಮ್ಮ ಯಾವುದೋ ಸ್ಟೇಟಸ್ ಅಥವಾ ಪ್ರತಿಕ್ರಿಯೆ ಮುಜುಗರ ತಂದಿತು ಎಂತಲೋ ನಿಮ್ಮನ್ನು 'ಅನ್-ಫ್ರೆಂಡ್' ಮಾಡಿದವರು ಯಾರೆಂದು ನಿಮಗೆ ತಿಳಿಯಲಿಲ್ಲವೇ?

ಚಿಂತೆ ಬೇಡ! "ವೂ ಡಿಲೀಟೇಡ್ ಮಿ ಆನ್ ಫೇ ಬುಕ್" (ನನ್ನ ಫೇಸ್ ಬುಕ್ ನಿಂದ ತೆಗೆದವರ್ಯಾರು) ಎಂಬ ಹೊಸ ಐ ಒ ಎಸ್ ಆಪ್ ಬಂದಿದೆ. ಅದು ನಿಮ್ಮ ಗೆಳೆತನದಿಂದ ದೂರ ಸರಿದವರನ್ನೆಲ್ಲಾ ಪಟ್ಟಿ ಮಾಡುತ್ತದೆ.

ಇದೆ ರೀತಿಯ ಆಪ್ ಟ್ವಿಟ್ಟರ್ ಗೆ ಕೂಡ ಇದೆ. ಅದು 'ವೂ ಅನ್ ಫಾಲ್ಲೋಡ್ ಮಿ' ಎಂಬ ಆಪ್ ಕೂಡ ನಿಮ್ಮನ್ನು ಫಾಲ್ಲೋ ಮಾಡುವುದರಿಂದ ದೂರ ಸರಿದ ಅಥವಾ ಟ್ವಿಟ್ಟರ್ ಅನ್ನೇ ಬಿಟ್ಟು ಓಡಿ ಹೋದವರನ್ನು ಪಟ್ಟಿ ಮಾಡುತ್ತದೆ.

ಈ ಆಪ್ ಈ ಹಿಂದೆ ನಡೆದಿರುವ ಚಟುವಟಿಕೆಗಳನ್ನು ಕೆದಕುವುದಿಲ್ಲ. ಆದರೆ ಅದನ್ನು ಆಕ್ಟೀವೇಟ್ ಮಾಡಿಕೊಂಡ ನಂತರ ನಡೆಯುವ ಚಟುವಟಿಕೆಗಳನ್ನೆಲ್ಲಾ ನಿಮಗೆ ಪಟ್ಟಿ ಮಾಡಿ ಕೊಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!