ಯುಎಸ್ಬಿಯಲ್ಲಿ ವಿಂಡೋಸ್10
ವಿಂಡೋಸ್ 10 ಆಪರೇಟಿಂಗ್ ಸಿಸ್ಟಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಟೆಕ್ ಆಸಕ್ತರು ಹೊಸ ಓಎಸ್ನ ವಿನ್ಯಾಸ ಮತ್ತು ಸೌಲಭ್ಯಗಳ...
ಲಂಡನ್: ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಟೆಕ್ ಆಸಕ್ತರು ಹೊಸ ಓಎಸ್ನ ವಿನ್ಯಾಸ ಮತ್ತು ಸೌಲಭ್ಯಗಳ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯಲಾರಂಭಿಸಿದ್ದಾರೆ ಅಮೆಜಾನ್ಸೈಟ್ನಲ್ಲಿ ವಿಂಡೋಸ್ 10 ಹೋಮ್ ನ ಬೆಲೆ ಅಂದಾಜು ರು. 7600 ಹಾಗೂ ವಿಂಡೋಸ್ 10 ಪ್ರೊಫೆಷನಲ್ನ ಬೆಲೆ ಅಂದಾಜು ರು. 12,700 ಎಂದು ಪ್ರಕಟಿಸಲ್ಪಟ್ಟಿದ್ದು, ಇದೇ ಬೆಲೆಯಲ್ಲಿ ಮೈಕ್ರೋಸಾಫ್ಟ್ ಸ್ಟೋರ್ ಸೇರಿದಂತೆ ಎಲ್ಲ ರೀಟೇಲ್ ಅಂಗಡಿಗಳಲ್ಲೂ ದೊರೆಯಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಈ ಮಧ್ಯೆ ಜುಲೈ29ಕ್ಕೆ ವಿಂಡೋಸ್ 10 ಬಿಡುಗಡೆಯಾಗುವ ಬಗ್ಗೆಯೂ ಮೈಕ್ರೋಸಾಫ್ಟ್ ದೃಢಪಡಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.