ವಿಜ್ಞಾನ-ತಂತ್ರಜ್ಞಾನ

ಭಾರತದಲ್ಲೂ ಐಫೋನ್ ಉತ್ಪಾದನೆ?

Mainashree

ಲಂಡನ್: ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯೋಭವಿಷ್ಯತ್ತಿನಲ್ಲಿ ವಿಶ್ವಾ ದ್ಯಂತ ``ಮೇಡ್ ಇನ್ ಇಂಡಿಯಾ'' ಐಫೋನ್‍ಗಳು ಮಾರಾಟವಾಗುವ ದಿನ ದೂರವಿಲ್ಲ.

ಸದ್ಯ ಆ್ಯಪಲ್ ಕಂಪನಿಯ ಐಫೋನ್ ತಯಾರಿಸುತ್ತಿರುವ ಚೀನಾದ ಫಾಕ್ಸ್ ಕಾನ್ ಕಂಪನಿಯು ಭಾರತದಲ್ಲೇ ಉತ್ಪಾದನಾ ಘಟಕ ಆರಂಬಿsಸಲು ಚಿಂತನೆ ನಡೆಸುತ್ತಿದೆ. ಇದು ಸಾಧ್ಯವಾದರೆ ಭಾರತದಲ್ಲಿ ಐಫೋನ್‍ಗಳು ಕಡಿಮೆ ದರದಲ್ಲೇ ಸಿಗಲಿದೆ.

SCROLL FOR NEXT