ವಾಟ್ಸ್ಆಪ್ 
ವಿಜ್ಞಾನ-ತಂತ್ರಜ್ಞಾನ

ಆಂಡ್ರಾಯ್ದ್ ಬಳಕೆದಾರರಿಗೆ ಕರೆ ಮಾಡುವ ಫೀಚರ್ ಕೊಡುಗೆ ನೀಡಿದ ವಾಟ್ಸ್ಆಪ್

ಈಗ ವಾಟ್ಸ್ಆಪ್ ಬಳಕೆದಾರರಿಗೆ ಸಂತಸದ ಸುದ್ದಿ. ೨.೧೧.೫೨೮ ಅಥವಾ ೨.೧೧.೫೩೧ ವಾಟ್ಸ್ಆಪ್ ಅವತಾರವನ್ನು ನಿಮ್ಮ ಆಂಡ್ರಾಯ್ದ್ ಫೋನಿನ ಪ್ಲೇ ಸ್ಟೋರ್ ನಿಂದ

ಈಗ ವಾಟ್ಸ್ಆಪ್ ಬಳಕೆದಾರರಿಗೆ ಸಂತಸದ ಸುದ್ದಿ. ೨.೧೧.೫೨೮ ಅಥವಾ ೨.೧೧.೫೩೧ ವಾಟ್ಸ್ಆಪ್ ಅವತಾರವನ್ನು ನಿಮ್ಮ ಆಂಡ್ರಾಯ್ದ್ ಫೋನಿನ ಪ್ಲೇ ಸ್ಟೋರ್ ನಿಂದ ಇಳಿಸಿಕೊಂಡು ಹಾಕಿಕೊಂಡರೆ ವಾಟ್ಸ್ಆಪ್ ಮೂಲಕ ಈ ನೀವು ನಿಮ್ಮ ಗೆಳೆಯರಿಗೆ ಕರೆ ಮಾಡಬಹುದಾಗಿದೆ.

ಈಗ ನೀವು ಕರೆ ಮಾಡುವ ಗೆಳೆಯ-ಗೆಳತಿಯ ಫೋನಿನಲ್ಲಿ ವಾಟ್ಸ್ಆಪ್ ಇದ್ದು ಅವರು ವಾಯ್ಸ್ ಕಾಲ್ ಅನ್ನು ಆಕ್ಟಿವೇಟ್ ಮಾಡಿಕೊಂಡಿದ್ದಾರೆ ನೀವು ಉಚಿತವಾಗಿ ಇನ್ಮುಂದೆ ಅವರಿಗೆ ಕರೆ ಮಾಡಬಹುದು.

ವಾಟ್ಸ್ಆಪ್ ಸಂಸ್ಥೆಯನ್ನು ಫೇಸ್ ಬುಕ್ ಕೊಂಡುಕೊಂಡ ಮೇಲೆ ಇದರ ಬಳಕೆದಾರರಲ್ಲಿ ೧೫% ಏರಿಕೆ ಕಂಡಿದೆ. ಈಗ ವಾಟ್ಸ್ಆಪ್ ಬಳಕೆದಾರರ ಸಂಖ್ಯೆ ೫೦ ದಶಲಕ್ಷ ಜನ ಭಾರತದಲ್ಲೇ  ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

Hit And Run: ಪಾದಚಾರಿಗೂ ಬದುಕಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!