ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಭಾರತದಿಂದ ಪ್ರಸಕ್ತ ವರ್ಷ ಮತ್ತೆರಡು ಉಪಗ್ರಹ ಉಡಾವಣೆ ಸಾಧ್ಯತೆ

ಭಾರತ ಪ್ರಸಕ್ತ ವರ್ಷದಲ್ಲಿ ಮತ್ತೆರಡು ನ್ಯಾವಿಗೇಶನ್ ಉಪಗ್ರಹಗಳು ಹಾಗು ೨೦೧೬ ರಲ್ಲಿ ಇನ್ನೊಂದನ್ನು, ಮುಂದಿನ ವರ್ಷದ ಮಧ್ಯಂತರಕ್ಕೆ

ಚೆನ್ನೈ: ಭಾರತ ಪ್ರಸಕ್ತ ವರ್ಷದಲ್ಲಿ ಮತ್ತೆರಡು ನ್ಯಾವಿಗೇಶನ್ ಉಪಗ್ರಹಗಳು ಹಾಗು ೨೦೧೬ ರಲ್ಲಿ ಇನ್ನೊಂದನ್ನು, ಮುಂದಿನ ವರ್ಷದ ಮಧ್ಯಂತರಕ್ಕೆ ಉಪಗ್ರಹ ನ್ಯಾವಿಗೇಶನ್ ಸೇವೆಗಳನ್ನು ನೀಡಲು ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಈ ನ್ಯಾವಿಗೇಶನ್ ಉಪಗ್ರಹಗಳ ಚಾಲನೆಯಲ್ಲಾಗುತ್ತಿರುವ ವಿಳಂಬವನ್ನು ತಳ್ಳಿಹಾಕಿದ್ದಾರೆ.

ಈ ಮೂರು ಉಪಗ್ರಹಗಳು, ಮಾರ್ಚ್ ೨೮ ರಂದು ಕಕ್ಷೆಗೆ ಹಾರುತ್ತಿರುವ ಉಪಗ್ರಹವನ್ನು ಹೊರತುಪಡಿಸಿದೆ ಎಂದು ಮೂಲಗಳು ತಿಳಿಸಿವೆ.

"ನಾಳೆಯ(ಮಾರ್ಚ್ ೨೮) ಉಪಗ್ರಹ ಅಲ್ಲದೆ ಈ ವರ್ಷ ಮತ್ತೆರಡು ನ್ಯಾವಿಗೇಶನ್ ಉಪಗ್ರಹಗಳನ್ನು ಖಂಡಿತ ಉಡಾವಣೆ ಮಾಡಲಿದ್ದೇವೆ. ಈ ವರ್ಷಾಂತ್ಯಕ್ಕೆ ನಮ್ಮ ೬ ಉಪಗ್ರಹಗಳು ಬಾಹ್ಯಾಕಾಶದಲ್ಲಿರುತ್ತವೆ" ಎಂದು ಹೆಸರು ಹೇಳಲಿಚ್ಚಿಸದ ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ