ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಜೆಮಿನಾಯ್ಡ್ ಎಫ್ ಜಗತ್ತಿನ ಮೊದಲ ರೋಬೋಟ್ ನಟಿ

ರೋಬೋಟ್‌ಗಳೇ ಕಥಾಪಾತ್ರಗಳಾಗಿರುವ ಹಲವಾರು ಸಿನಿಮಾಗಳನ್ನು ನಾವು ನೋಡಿದ್ದೇವೆ . ಆದರೆ ಒಂದು ರೋಬೋಟ್...

ಜೆಮಿನಾಯ್ಡ್ ಎಫ್
Rashmi Kasaragodu
Updated On : 2 Nov 2015, 7:43 am
ರೋಬೋಟ್‌ಗಳೇ ಕಥಾಪಾತ್ರಗಳಾಗಿರುವ ಹಲವಾರು ಸಿನಿಮಾಗಳನ್ನು ನಾವು ನೋಡಿದ್ದೇವೆ . ಆದರೆ ಒಂದು ರೋಬೋಟ್ ಮನುಷ್ಯನ ಕಥಾಪಾತ್ರವಾಗಿ ಕಾಣಿಸಿಕೊಂಡಿರುವ ಜಗತ್ತಿನ ಮೊದಲ ಸಿನಿಮಾ ಈಗ ತೆರೆಕಾಣಲು ಸಿದ್ದತೆ ನಡೆಸುತ್ತಿದೆ. 
ಸಯೊನಾರಾ ಎಂಬ ಜಪಾನೀಸ್ ಚಿತ್ರದಲ್ಲಿ ಒಂದು ರೋಬೋಟ್ ಹಿರೋಯಿನ್ ಆಗಿ ಕಾಣಿಸಿಕೊಳ್ಳಲಿದೆ.
ಜೆಮಿನಾಯ್ಡ್ ಎಫ್ ಎಂಬ ಹೆಸರಿರುವ ಈ ಆ್ಯಂಡ್ರಾಯ್ಡ್ ನಾಯಕಿಯನ್ನು  ಒಸಾಕಾ ವಿವಿಯ ಪ್ರಮುಖ ತಂತ್ರಜ್ಞ ಹಿರೋಶಿ ಇಶಿಗುರಾ ತಯಾರಿಸಿದ್ದಾರೆ. ಜಪಾನ್ ಮೇಲಿನ ಪರಮಾಣು ದಾಳಿಯ ನಂತರ ಕಥೆಯೇ  ಸಯೊನಾರಾ ಚಿತ್ರದ ಕಥಾವಸ್ತು.

Advertisement

Advertisement

 ಕೋಜಿ ಫುಕಾಡಾ ನಿರ್ದೇಶನದ ಈ ಚಿತ್ರದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದು ಕೊಂಡು ಗಾಲಿಕುರ್ಚಿಯಲ್ಲೇ ಬದುಕು ಸಾಗಿಸುವ ಲಿಯೋನಾ ಎಂಬ ಹುಡುಗಿಯ ಪಾತ್ರದಲ್ಲಿ ಜೆಮಿನಾಯ್ಡ್ ಎಫ್ ಕಾಣಿಸಿಕೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments