ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ವರ್ಷಾಂತ್ಯಕ್ಕೆ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 500 ಮಿಲಿಯನ್ ದಾಟಲಿದೆ: ವರದಿ

ಭಾರತ ಈ ವರ್ಷಾಂತ್ಯಕ್ಕೆ 500 ಮಿಲಿಯನ್(ಅರ್ಧ ಬಿಲಿಯನ್)ಗೂ ಹೆಚ್ಚು ಮೊಬೈಲ್ ಬಳಕೆದಾರರನ್ನು ಹೊಂದಲಿದ್ದು, ಒಳ್ಳೆ ಸಾಧನ, ಸುಲಭ ಸುಂಕ ಮತ್ತು ಡಿಜಿಟಲ್...

ನವದೆಹಲಿ: ಭಾರತ ಈ ವರ್ಷಾಂತ್ಯಕ್ಕೆ 500 ಮಿಲಿಯನ್(ಅರ್ಧ ಬಿಲಿಯನ್)ಗೂ ಹೆಚ್ಚು ಮೊಬೈಲ್ ಬಳಕೆದಾರರನ್ನು ಹೊಂದಲಿದ್ದು, ಒಳ್ಳೆ ಸಾಧನ, ಸುಲಭ ಸುಂಕ ಮತ್ತು ಡಿಜಿಟಲ್ ಸಾಕ್ಷರತೆಯ ಡ್ರೈವ್‌ಗಳಿಗೊಂದು ಧನ್ಯವಾದ ಎಂದು ಜಿಎಸ್‌ಎಂ ಹೇಳಿದೆ.

ಜಿಎಸ್‌ಎಂ ಅಧ್ಯಯನ ವರದಿ ಪ್ರಕಾರ, ವಿಶ್ವದ ಶೇ.13ರಷ್ಟು ಮೊಬೈಲ್ ಬಳಕೆದಾರರು ಭಾರತದಲ್ಲಿದ್ದಾರೆ. ಮೊಬೈಲ್ ಚಂದಾದಾರರ ಬೆಳವಣಿಗೆ ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಸರಾಸರಿಯನ್ನು ಮೀರಿಸುವ ಸಾಧ್ಯತೆ ಇದೆ ಎಂದಿದೆ.

ಜಗತ್ತಿನಲ್ಲಿ ಚೀನಾ ನಂತರ ಅತಿ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿರುವ ಎರಡನೇ ದೇಶ ಭಾರತ.

ಭಾರತ ಒಂದು ಅತ್ಯುತ್ತಮ ಮೊಬೈಲ್ ಮಾರುಕಟ್ಟೆ. ಮೊಬೈಲ್ ನಾಗರಿಕರ ಜೀವನ ಮಟ್ಟ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಆರ್ಥಿಕ ಬೆಳವಣಿಗೆಗೂ ಕಾರಣವಾಗಿದೆ ಎಂದು ಜಿಎಸ್‌ಎಂ ಪ್ರಧಾನ ನಿರ್ದೇಶಕ ಮತ್ತು ತಂತ್ರಜ್ಞಾನ ಅಧಿಕಾರಿ ಅಲೆಕ್ಸ್ ಸಿಂಕ್ಲೇರ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

SCROLL FOR NEXT