ಮಂಗಳ ಗ್ರಹದ ಅಂಗಳದಲ್ಲಿ ಅನ್ಯಗ್ರಹ ಜೀವಿಯ ಶವ (ಕೃಪೆ: ಯೂಟ್ಯೂಬ್ ) 
ವಿಜ್ಞಾನ-ತಂತ್ರಜ್ಞಾನ

ಮಂಗಳನ ಅಂಗಳದಲ್ಲೀಗ ಅನ್ಯಗ್ರಹ ಜೀವಿಗಳ ಶವ ಪತ್ತೆ?

ಇದೀಗ ನಾಸಾ ಪ್ರಕಟಿಸಿದ ಹೊಸ ಚಿತ್ರಗಳಲ್ಲಿ ಅನ್ಯಗ್ರಹ ಜೀವಿಗಳ ಶವಗಳೂ ಕಂಡು ಬಂದಿದೆ ಎನ್ನುತ್ತಾರೆ ಕೆಲವು ಸಂಶೋಧಕರು...

ಮಂಗಳ ಗ್ರಹದ ಅಂಗಳದಿಂದ ಕಳಿಸಿಕೊಡುತ್ತಿರುವ ಫೋಟೋಗಳು ಒಂದಲ್ಲ ಒಂದು ರೀತಿಯಲ್ಲಿ ಅಚ್ಚರಿಯನ್ನುಂಟು ಮಾಡಿಸುತ್ತವೆ. ಇದೀಗ ನಾಸಾ ಪ್ರಕಟಿಸಿದ ಹೊಸ ಚಿತ್ರಗಳಲ್ಲಿ ಅನ್ಯಗ್ರಹ ಜೀವಿಗಳ ಶವಗಳೂ ಕಂಡು ಬಂದಿದೆ ಎನ್ನುತ್ತಾರೆ ಕೆಲವು ಸಂಶೋಧಕರು. ಅದೇ ವೇಳೆ ಕೊನೆಯದಾಗಿ ಮಂಗಳನಲ್ಲಿ ಸಾವನ್ನಪ್ಪಿದ ಅನ್ಯಗ್ರಹ ಜೀವಿಯ ಚಿತ್ರವನ್ನೂ ನಾಸಾ ಬಿಡುಗಡೆ ಮಾಡಿದೆ.
ಇನ್ನೊಂದು ಚಿತ್ರದಲ್ಲಿ ಗೋರಿಯ ಚಿತ್ರವೂ ಕಂಡುಬಂದಿದೆ ಎನ್ನಲಾಗುತ್ತಿದೆ. ಕೆತ್ತನೆಯಿಂದ ಕೂಡಿದ ಗೋರಿಯ ಚಿತ್ರವಾಗಿದೆ ಇದು. ಈ ಮೊದಲು ಮಂಗಳನಲ್ಲಿಂದ ಬಂದ ಚಿತ್ರದಲ್ಲಿ ಹಾರುವ ತಟ್ಟೆ, ತೇಲುವ ಚಮಚ ಮತ್ತು ಇತ್ತೀಚೆಗೆ ಬುದ್ಧನ ವಿಗ್ರಹವನ್ನು ಹೋಲುವ ಕಲಾಕೃತಿಯೂ ಕಂಡು ಬಂದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT