ಐಫೋನ್ 6ಎಸ್ 
ವಿಜ್ಞಾನ-ತಂತ್ರಜ್ಞಾನ

ಬಹುನಿರೀಕ್ಷಿತ ಐಫೋನ್ 6 ಎಸ್ ಮಾರುಕಟ್ಟೆಗೆ

ಜಗತ್ತು ಕಾತರದಿಂದ ಕಾಯುತ್ತಿದ್ದ ಐಒಎಸ್9 ಕೊನೆಗೂ ಬಿಡುಗಡೆ ಕಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದ ಗ್ರಹಾಂಬೆಲ್ ಸಿವಿಕ್ ಆಡಿಟೋರಿಯಮ್ಮಿನಲ್ಲಿ ನಡೆದ...

ಸ್ಯಾನ್ ಫ್ರಾನ್ಸಿಸ್ಕೋ: ಜಗತ್ತು ಕಾತರದಿಂದ ಕಾಯುತ್ತಿದ್ದ ಐಒಎಸ್9 ಕೊನೆಗೂ ಬಿಡುಗಡೆ ಕಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದ ಗ್ರಹಾಂಬೆಲ್ ಸಿವಿಕ್ ಆಡಿಟೋರಿಯಮ್ಮಿನಲ್ಲಿ ನಡೆದ ಕಿಕ್ಕಿರಿದ ಸಭೆಯಲ್ಲಿ ಐಒಎಸ್9 ಜೊತೆಗೆ ಐಫೋನ್ 6ಎಸ್ ಹಾಗೂ ಐಫೋನ್ 6ಎಸ್ ಪ್ಲಸ್ ಕೂಡ ಲೋಕಾರ್ಪಣೆಯಾಗಿದ್ದು, ಪರಿಷ್ಕೃತ ಆ್ಯಪಲ್ ಟಿವಿ ಸೆಟ್ ಪ್ ಬಾಕ್ಸ್ ಕೂಡ ಹೊರಬಂದಿದೆ.

ಮಿತಿಮೀರಿದ ಕ್ರೇಜ್: ಜನರ ನಿರೀಕ್ಷೆ ಯಾವ ಮಟ್ಟದಲ್ಲಿತ್ತೆಂದರೆ, ತಮ್ಮ ಫೇವರಿಟ್ ಸಿನಿಮಾ ಬಿಡುಗಡೆಯಾಗುತ್ತಿದೆಯೇನೋ ಎಂಬಂತೆ ಆಡಿಟೋರಿಯಂ ಎದುರು ಹಿಂದಿನ ದಿನ ರಾತ್ರಿಯಿಂ ದಲೇ ಜನ ಕಾಯುತ್ತಿದ್ದ ದೃಶ್ಯಗಳೂ ಕಂಡುಬಂದಿವೆ. ಆ್ಯಪಲ್  ಕ್ರೇಜ್ ಇರುವ ಬ್ರಿಟನ್ ಯುವಕನೊಬ್ಬ ರೀಜೆಂಟ್ ರಸ್ತೆಯಲ್ಲಿ ರುವ ಆ್ಯಪಲ್  ಶೋರೂಂ ಹೊರಗಡೆ 6 ದಿನಗಳಿಂದ ಕಾದು ಕುಳಿತಿರುವುದು ಸೆನ್ಸೇಷನಲ್  ಸುದ್ದಿಯಾಗಿದೆ. ಲಖೋವ್ ಸೊಶಾಲಿಫ್ (27) ಹೆಸರಿನ ಈತನ ಬಳಿ ಆ್ಯಪಲ್  ಬಿಡುಗಡೆಮಾಡಿರುವ ಎಲ್ಲ ವಸ್ತುಗಳಿರುವುದಲ್ಲದೆ, ಈಗ ಬಿಡುಗಡೆಯಾಗ ಲಿರುವ 6 ಎಸ್ ಅನ್ನು ತಾನೇ ಮೊದಲು ಖರೀದಿಸಬೇಕೆಂಬ  ಹಟದಲ್ಲಿ ಆತ ಕುಳಿತಿದ್ದಾನೆ. ಪ್ರತಿ ದಿನ ಆತನನ್ನು ಗಮನಿಸುತ್ತಿರುವ ಆ್ಯಪಲ್  ಶೋರೂಂ ನೌಕರನೇ ಇದನ್ನು ದೃಢೀಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್