ಪೀರಿಯಾಡಿಕ್ ಟೇಬಲ್ ಜನಕನ ಜನ್ಮಾಚರಣೆಗೆ ಡೂಡಲ್ ಬಿಡಿಸಿದ ಗೂಗಲ್ 
ವಿಜ್ಞಾನ-ತಂತ್ರಜ್ಞಾನ

ಪೀರಿಯಾಡಿಕ್ ಟೇಬಲ್ ಜನಕನ ಜನ್ಮಾಚರಣೆಗೆ ಡೂಡಲ್ ಬಿಡಿಸಿದ ಗೂಗಲ್

ರಷ್ಯಾದ ರಸಾಯನಶಾಸ್ತ್ರಜ್ಞ ಡಿಮಿಟ್ರಿ ಮೆಂಡೆಲೀವ್ ಅವರ ೧೮೨ ನೆ ವರ್ಷದ ಜನ್ಮಾಚರಣೆಯ ಸಂದರ್ಭದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್

ನವದೆಹಲಿ: ರಷ್ಯಾದ ರಸಾಯನಶಾಸ್ತ್ರಜ್ಞ ಡಿಮಿಟ್ರಿ ಮೆಂಡೆಲೀವ್ ಅವರ ೧೮೨ ನೆ ವರ್ಷದ ಜನ್ಮಾಚರಣೆಯ ಸಂದರ್ಭದಲ್ಲಿ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಸಂಸ್ಥೆ ಗೌರವ ಸಲ್ಲಿಸಿದೆ.

೧೮೩೪ ಫೆಬ್ರವರಿ ೮ ರಂದು ಜನಿಸಿದ ಮೆಂಡಲೀವ್ ಆವರ್ತಕ ಕೋಷ್ಟಕದ ಜನಕ ಎಂದೇ ಪ್ರಖ್ಯಾತ.

೧೮೬೯ ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಪೀರಿಯಾಡಿಕ್ ಟೇಬಲ್ ನಲ್ಲಿ ಆಗ್ಗೆ ಸಂಶೋಧನೆಯಾಗಿದ್ದ ೬೩ ಆವರ್ತಕ ಕೋಷ್ಟಕ ಅಂಶಗಳನ್ನು ನಮೂದಿಸಲಾಗಿತ್ತು. ಅಲ್ಲದೆ ಇನ್ನೂ ಸಂಶೋಧನೆಯಾಗಬೇಕಿದ್ದ ೮ ಅಂಶಗಳ ಬಗ್ಗೆಯೂ ಮೆಂಡೆಲೀವ್ ಊಹೆ ಮಾಡಿದ್ದರು.

ನಂತರದ ವರ್ಷಗಳಲ್ಲಿ ಈ ಕೋಷ್ಟಕದ ನಮೂದನೆಯಲ್ಲಿ ಹೆಚ್ಚಿನ ಸಂಶೋಧನೆಗಳಾದಂತೆ ಬದಲಾವಣೆಗಳಾಗಿದ್ದು, ಇದೇ ವರ್ಷದ ಜನವರಿಯಲ್ಲಿ ಈ ಕೋಷ್ಟಕದ ಏಳನೇ ಸಾಲನ್ನು ಸಂಪೂರ್ಣಗೊಳಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!