ಫೇಸ್ ಬುಕ್ ಟೈಮ್ ಲೈನ್ ಗೆ ತ್ರಿಡಿ ಟಚ್! 
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಟೈಮ್ ಲೈನ್ ಗೆ ತ್ರಿಡಿ ಟಚ್!

ಫೇಸ್ ಬುಕ್ ಬಳಕೆದಾರರಿಗೆ ಟೈಮ್ ಲೈನ್ ನ್ನು 3 ಡಿಯಲ್ಲಿ ವೀಕ್ಷಿಸುವ ಸೌಲಭ್ಯ ಶೀಘ್ರದಲ್ಲೇ ಸಿಗಲಿದೆ. ಆದರೆ ಇದು ಆಪಲ್ ಬಳಕೆದಾರರಾಗಿದ್ದರೆ ಮಾತ್ರ ಸಾಧ್ಯವಾಗಲಿದೆ.

ನ್ಯೂಯಾರ್ಕ್: ಫೇಸ್ ಬುಕ್ ಬಳಕೆದಾರರಿಗೆ ಟೈಮ್ ಲೈನ್ ನ್ನು 3 ಡಿಯಲ್ಲಿ ವೀಕ್ಷಿಸುವ ಸೌಲಭ್ಯ ಶೀಘ್ರದಲ್ಲೇ ಸಿಗಲಿದೆ. ಆದರೆ ಇದು ಆಪಲ್ ಬಳಕೆದಾರರಾಗಿದ್ದರೆ ಮಾತ್ರ ಸಾಧ್ಯವಾಗಲಿದೆ.

ಟ್ಯಾಪ್ ಅಥವಾ ಸ್ವೈಪ್ ಮಾಡುವ ಬದಲು ಫೇಸ್ ಬುಕ್ ನ ಅಪ್ ಡೇಟ್ ಗಳನ್ನು ಪೂರ್ವವೀಕ್ಷಣೆ(ಪ್ರೀವ್ಯೂ) ಮಾಡಲು 3 ಡಿ ಸೌಲಭ್ಯ ಉಪಯುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 3 ಡಿ ಸೌಲಭ್ಯ, ಫೇಸ್ ಬುಕ್ ಪೇಜ್, ಫೇಸ್ ಬುಕ್ ನ ಗ್ರೂಪ್, ಈವೆಂಟ್, ಫೋಟೊ, ಪ್ರೊಫೈಲ್ ಚಿತ್ರ ಹಾಗೂ ಕವರ್ ಚಿತ್ರಗಳಿಗೂ ಅನ್ವಯವಾಗಲಿದೆ.

ಐಒಎಸ್ ಆಪ್ ಗಳಲ್ಲಿ ಫೇಸ್ ಬುಕ್ ನ 3 ಡಿ ಸೌಲಭ್ಯವನ್ನು ಒದಗಿಸಲು ಉತ್ಸುಕರಾಗಿದ್ದೇವೆ ಎಂದು ಫೇಸ್ ಬುಕ್ ನ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT