ವಿಜ್ಞಾನ-ತಂತ್ರಜ್ಞಾನ

44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿ ಸ್ಯಾಮ್ ಸಂಗ್

ದಕ್ಷಿಣ ಕೊರಿಯಾದ ಟಿವಿ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ 44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿದ್ದು ಕ್ವಾಂಟಮ್ ಡಾಟ್ ಈ ಪೈಕಿ ಹೊಚ್ಚ ಹೊಸ ಮಾದರಿಯಾಗಿದೆ.

ನವದೆಹಲಿ: ದಕ್ಷಿಣ ಕೊರಿಯಾದ ಟಿವಿ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ 44 ವಿಧದ ಹೊಸ ಟಿವಿ ಮಾದರಿಗಳನ್ನು ಪರಿಚಯಿಸಿದ್ದು ಕ್ವಾಂಟಮ್ ಡಾಟ್
ತಂತ್ರಜ್ಞಾನದ ಡಿಸ್ ಪ್ಲೇ ಹೊಂದಿರುವ ಈ ಪೈಕಿ ಹೊಸ ಮಾದರಿಯಾಗಿದೆ.

ಕ್ವಾಂಟಮ್ ಡಾಟ್ ತಂತ್ರಜ್ಞಾನದಿಂದ ವೀಕ್ಷಕರಿಗೆ ಈ ಹಿಂದೆಂದೂ ಸಿಗದ ಅನುಭವವನ್ನು ನೀಡಲಿದೆ.ಪ್ರೀಮಿಯಂ ವಿಭಾಗದಲ್ಲಿ ಸೂಪರ್ ಅಲ್ಟ್ರಾ ಹೈ ಡೆಫಿನಿಷನ್(ಎಸ್ ಯು ಹೆಚ್ ಡಿ), ಮಧ್ಯಮ ವಿಭಾಗದಲ್ಲಿ ಸ್ಮಾರ್ಟ್ ಟಿವಿ ಹಾಗೂ ಅಗ್ಗದ ದರದಲ್ಲಿ ಜಾಯ್ ಬಿಟ್ ಟಿವಿಗಳನ್ನು ಸ್ಯಾಮ್ ಸಂಗ್ 44 ವಿಧದ ಹೊಸ ಟಿವಿ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
 
48 ಇಂಚಿನಿಂದ 88 ಇಂಚಿನವರೆಗಿನ ಎಸ್ ಯು ಹೆಚ್ ಡಿ ಶ್ರೇಣಿಯ ಟಿವಿಯ ಬೆಲೆ 1,79,900 ರಿಂದ 23,99,900 ವರೆಗಿದೆ. ಇನ್ನು ಸ್ಮಾರ್ಟ್ ಟಿವಿ ಹಾಗೂ ಜಾಯ್ ಬಿಟ್ ಟಿವಿಗಳಲ್ಲಿ ಹೊಸ ಫಿಚಾರ್ ಗಳಿದ್ದು ನೋಡುಗರಿಗೆ ವಿಭಿನ್ನ ರೀತಿಯ ಅನುಭವ ನೀಡಲಿದೆ.

32 ಇಂಚಿನಿಂದ 78 ಇಂಚಿನ ವರೆಗಿನ ಸ್ಮಾರ್ಟ್ ಟಿವಿಯ ಬೆಲೆ  34,500 ದಿಂದ  7,03,900 ವರೆಗೆಗಿದ್ದರೆ, ಜಾಯ್ ಬಿಟ್ ಶ್ರೇಣಿಯ 32 ಇಂಚಿನ ಟಿವಿಯ ಬೆಲೆ 27,900 ರೂಪಾಯಿಗಳಷ್ಟಿದ್ದು, 49 ಇಂಚಿನ ಟಿವಿಯ ಬೆಲೆ 69,500 ರೂಪಾಯಿಗಳಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ