ಇಸ್ರೋ 
ವಿಜ್ಞಾನ-ತಂತ್ರಜ್ಞಾನ

ಜೂ.22 ರಂದು ಇಸ್ರೋದಿಂದ 20 ಉಪಗ್ರಹ ಉಡಾವಣೆ

ಜೂ.22 ರಂದು ಭಾರತ 20 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

ಚೆನ್ನೈ: ಜೂ.22 ರಂದು ಭಾರತ  20 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇಸ್ರೋ ನೀಡಿರುವ ಮಾಹಿತಿ ಪ್ರಕಾರ ಶ್ರೀಹರಿ ಕೋಟಾದಿಂದ 20 ಉಪಗ್ರಹಗಳನ್ನು ಹೊತ್ತೊಯ್ಯಲಿರುವ ಪಿಎಸ್ ಎಲ್ ವಿ ಉಪಗ್ರಾಹಕವನ್ನು ಬೆಳಿಗ್ಗೆ 9 :25  ಉಡಾವಣೆಯಾಗಲಿವೆ.

ಉಡಾವಣೆಯಾಗಲಿರುವ 20 ಉಪಗ್ರಹಗಳ ಪೈಕಿ ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷಿಯಾದ ಉಪಗ್ರಹಗಳು ಇವೆ ಎಂದು ತಿಳಿದುಬಂದಿದೆ. ಜೂ.20 ರಂದು ಉಡಾವಣೆಯಾಗಲಿರುವ ರಾಕೆಟ್ 1,288 ಕೆಜಿ ಪೇಲೋಡ್ ನ್ನು ಹೊಂದಿರಲಿದ್ದು 26 ನಿಮಿಷಗಳಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. ಕಾರ್ಟೋಸ್ಯಾಟ್ ಉಪಗ್ರಹ ಉಡಾವಣೆಯಿಂದ  ಕಾರ್ಟೊಗ್ರಾಫಿಕ್, ನಗರ, ಗ್ರಾಮೀಣ, ಕರಾವಳಿ ಭೂಮಿಯ ಬಳಕೆ, ನೀರು ಸರಬರಾಜು ಕ್ಷೇತ್ರಗಳಿಗೆ ಉಪಯೋಗವಾಗಲಿದೆ.  ಇನ್ನು 1.5 ಕೆ ಜಿ ತೂಕದ ಸತ್ಯಾಂಬ ಸ್ಯಾಟ್ ಉಪಗ್ರಹ ಹಸಿರುಮನೆ ಅನಿಲಗಳ ಡೇಟಾ ಬಗ್ಗೆ ಮಾಹಿತಿ ನೀಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ