ರಾಷ್ಟ್ರಪತಿ ಭವನ 
ವಿಜ್ಞಾನ-ತಂತ್ರಜ್ಞಾನ

ಸ್ಮಾರ್ಟ್‌ಸಿಟಿಯಾಗಿ ಮಾರ್ಪಡಲಿದೆ ರಾಷ್ಟ್ರಪತಿ ಭವನ

ರಾಷ್ಟ್ರಪತಿ ಭವನದಲ್ಲಿ ಡಿಜಿಟಲ್ ಟ್ರಾನ್ಸ್‌ಫೋರ್ಮೇಷನ್ ನಿಯೋಜನೆ ಮಾಡಲಾಗುವುದು ಎಂದು ಮಲ್ಟಿ ನ್ಯಾಷನಲ್ ತಂತ್ರಜ್ಞಾನ ದಿಗ್ಗಜ ಐಬಿಎಂ...

ನವದೆಹಲಿ: ರಾಷ್ಟ್ರಪತಿಯವರ ಔದ್ಯೋಗಿಕ ವಸತಿ ರಾಷ್ಟ್ರಪತಿ ಭವನ ಶೀಘ್ರದಲ್ಲೇ ಸ್ಮಾರ್ಟ್ ಸಿಟಿಯಾಗಿ ಬದಲಾಗಲಿದೆ.
ರಾಷ್ಟ್ರಪತಿ ಭವನದಲ್ಲಿ ಡಿಜಿಟಲ್ ಟ್ರಾನ್ಸ್‌ಫೋರ್ಮೇಷನ್ ನಿಯೋಜನೆ ಮಾಡಲಾಗುವುದು ಎಂದು ಮಲ್ಟಿ ನ್ಯಾಷನಲ್ ತಂತ್ರಜ್ಞಾನ ದಿಗ್ಗಜ ಐಬಿಎಂ ಗುರುವಾರ ಹೇಳಿದೆ.
330 ಎಕರೆ ವ್ಯಾಪ್ತಿಯಲ್ಲಿ  ಸುಮಾರು 5,000 ಕ್ಕೂ ಹೆಚ್ಚು ಮನೆಗಳಿರುವ ರಾಷ್ಟ್ರಪತಿಗಳ ಎಸ್ಟೇಟ್‌ನಲ್ಲಿ ಐಬಿಎಂ ಡಿಜಿಟಲ್ ಟ್ರಾನ್ಸ್‌ಫೋರ್ಮೇಷನ್ ವ್ಯವಸ್ಥೆಯನ್ನು ಐಬಿಎಂ ಕಲ್ಪಿಸಲಿದೆ. ಅದೇ ವೇಳೆ ಇಲ್ಲಿನ ಎಸ್ಟೇಟ್‌ನ್ನು ಸ್ಮಾರ್ಟ್ ಸಿಟಿಯನ್ನಾಗಿಸಿ ಉತ್ತಮ ಸೌಕರ್ಯಗಳನ್ನೊದಗಿಸಲಾಗುವುದು ಎಂದು ಐಬಿಎಂ ಹೇಳಿದೆ.
ರಾಷ್ಟ್ರಪತಿ ಭವನವನ್ನು ಸ್ಮಾರ್ಟ್ ಸಿಟಿಯಾಗಿಸುವ ಬಗ್ಗೆ ಖುಷಿ ವ್ಯಕ್ತಪಡಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಇನ್ಮುಂದೆ 4 ಹೆಚ್, ಹ್ಯೂಮೆನ್, ಹೈಟೆಕ್, ಹೆರಿಟೇಜ್,  ಹ್ಯಾಪಿ ಟೌನ್‌ಶಿಪ್ ಸಾಧ್ಯವಾಗಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!