ಇನ್ನುಮುಂದೆ ನಿಮ್ಮ ವಾಟ್ಸ್ ಆಪ್ ಸಂದೇಶ ಓದಲು 'ಸಿರಿ'ಗೆ ಹೇಳಿ! 
ವಿಜ್ಞಾನ-ತಂತ್ರಜ್ಞಾನ

ಇನ್ನುಮುಂದೆ ನಿಮ್ಮ ವಾಟ್ಸ್ ಆಪ್ ಸಂದೇಶ ಓದಲು 'ಸಿರಿ'ಗೆ ಹೇಳಿ!

ನೀವು ಐಓಎಸ್ (ಆಪಲ್) ಮೊಬೈಲ್ ಫೋನ್ ಗಳಲ್ಲಿ ವಾಟ್ಸ್ ಆಪ್ ಬಳಸುತ್ತಿದ್ದರೆ, ಇನ್ನು ಮುಂದೆ 'ಬುದ್ಧಿವಂತ ಸಹಾಯಕ - ಸಿರಿ'ಗೆ ಸಂದೇಶಗಳನ್ನು ಓದಲು ನಿರ್ದೇಶಿಸಬಹುದು.

ನ್ಯೂಯಾರ್ಕ್: ನೀವು ಐಓಎಸ್ (ಆಪಲ್) ಮೊಬೈಲ್ ಫೋನ್ ಗಳಲ್ಲಿ ವಾಟ್ಸ್ ಆಪ್ ಬಳಸುತ್ತಿದ್ದರೆ, ಇನ್ನು ಮುಂದೆ 'ಬುದ್ಧಿವಂತ ಸಹಾಯಕ - ಸಿರಿ'ಗೆ ಸಂದೇಶಗಳನ್ನು ಓದಲು ನಿರ್ದೇಶಿಸಬಹುದು. 
ಈಗ ಫೇಸ್ಬುಕ್ ಒಡೆತನದ ಈ ಸಂದೇಶ ವಿನಿಮಯ ಆಪ್ ಗೆ ಒದಗಿಸಿರುವ ಹೊಸ ಅಪ್ಡೇಟ್ ಪ್ರಕಾರ, 'ಹೇ ಸಿರಿ, ವಾಟ್ಸ್ ಆಪ್ ಸಂದೇಶಗಳನ್ನು ಓದು' ಎಂದು ನಿರ್ದೇಶನ ನೀಡುವ ಮೂಲಕ ಸಂದೇಶಗಳನ್ನು ಓದುವಂತೆ ಮಾಡಬಹುದಾಗಿದೆ.
ಸೋಮವಾರದ ಎಂಡ್ ಗ್ಯಾಜೆಟ್ ವರದಿಯ ಪ್ರಕಾರ ಐಓಸ್ ೧೦.೩ ಆವೃತ್ತಿ ಬಳಸುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ಈ ಹೊಸ ಫೀಚರ್ ಲಭ್ಯವಿದೆ. 
ವಾರ್ಷಿಕ ಜಾಗತಿಕ ತಂತ್ರಜ್ಞಾನ ಅಭಿವೃದ್ಧಿ ೨೦೧೬ ಸಮಾವೇಶದಲ್ಲಿ, ಆಪಲ್ ಸಂಸ್ಥೆ 'ಸಿರಿ'ಯನ್ನು ಮೂರನೇ ಪಾರ್ಟಿಗಳು ಅಭಿವೃದ್ಧಿಪಡಿಸುವುದಕ್ಕೆ ಅವಕಾಶ ನೀಡಿದ್ದಕ್ಕೆ ಈ ಫೀಚರ್ ಲಭ್ಯವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT