ಯುಟ್ಯೂಬ್ 
ವಿಜ್ಞಾನ-ತಂತ್ರಜ್ಞಾನ

ಮೊದಲ ಬಾರಿಗೆ ಲೋಗೋವನ್ನು ಬದಲಿಸಿದ ಯುಟ್ಯೂಬ್

ಗೂಗಲ್-ಮಾಲೀಕತ್ವದ ಯುಟ್ಯೂಬ್ ಅದರ ಐಕಾನ್ ಲೋಗೋವನ್ನು ರಿಫ್ರೆಶ್ ಮಾಡಿದೆ

ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್-ಮಾಲೀಕತ್ವದ ಯುಟ್ಯೂಬ್ ಅದರ ಐಕಾನ್ ಲೋಗೋವನ್ನು ರಿಫ್ರೆಶ್ ಮಾಡಿದೆ ಮತ್ತು ಅದರ ಡೆಸ್ಕ್ ಟಾಪ್ ಮತ್ತು ಅಪ್ಲಿಕೇಷನ್ ಗಳಿಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ.
ಯುಟ್ಯೂಬ್ ಇದೇ ಮೊದಲ ಬಾರಿಗೆ ತನ್ನ ಲೋಗೋ ಅಥವಾ ಚಿಹ್ನೆಯನ್ನು ಬದಲಿಸಿಕೊಂಡಿದೆ. ಲೋಗೊನೊಂದಿಗೆ ಬಳಕೆ ಮತ್ತು ಬಣ್ಣದಲ್ಲೂ ಕೆಲವು ಬದಲಾವಣೆ ಮಾಡಲಾಗಿದೆ.
ಈ ಹಿಂದಿನ ಲೋಗೋದಲ್ಲಿ ಬಿಳಿ ಬಣ್ಣದಲ್ಲಿದ್ದ 'ಟ್ಯೂಬ್‌' ಪದವನ್ನು ಕೆಂಪು ಬಣ್ಣ ಆವರಿಸಿತ್ತು ಹಾಗೂ 'ಯು' ಪದ ಕಪ್ಪು ಅಕ್ಷಗಳಿಂದ ಕೂಡಿತ್ತು. 
ಪುಟ್ಟ ಪರದೆಗಳಲ್ಲಿಯೂ ಸ್ಪಷ್ಟವಾಗಿ ಕಾಣುವಂತೆ ಗೂಗಲ್ ಈಗ ಹೊಸ ಲೋಗೋ ವಿನ್ಯಾಸಗೊಳಿಸಿದೆ. ಕಪ್ಪು ಬಣ್ಣದ ಅಕ್ಷಗಳಿಂದ ಕೂಡಿರುವ ಯುಟ್ಯೂಬ್‌ ಪದ ಹಾಗೂ ಅದರ ಎಡಬದಿಗೆ ಪ್ಲೇ ಗುರುತು ಇಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್